Sri Reddy : ಶ್ರೀರೆಡ್ಡಿ ಬಗ್ಗೆ ಹೊಸ ಪರಿಚಯ ಅಗತ್ಯವಿಲ್ಲ. ಕೆಲವು ಸೌತ್ ಸೆಲೆಬ್ರಿಟಿಗಳ ಕುರಿತು ಈ ಸುಂದರಿ ನೀಡುವ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.. ಇತ್ತೀಚೆಗಷ್ಟೇ ಶ್ರೀರೆಡ್ಡಿಯ ಆತ್ಮಹತ್ಯೆಯ ಸೆನ್ಸೇಷನಲ್ ಪೋಸ್ಟ್ ಹಾಟ್ ಟಾಪಿಕ್ ಆಗಿದೆ. ಅಷ್ಟಕ್ಕೂ ಈ ಸೋಷಿಯಲ್ ಮೀಡಿಯಾ ಚೆಲುವೆಗೆ ಏನಾಯ್ತು..? ಬನ್ನಿ ನೋಡೋಣ..