ಸ್ಟಾರ್‌ ಅಲ್ಲ, ಒಂದು ಸಿನಿಮಾನೂ ಮಾಡಿಲ್ಲ, ಆದ್ರೂ ಈಕೆ ಅಂದ್ರೆ ಬಾಯ್ಸ್‌ಗೆ ಪಂಚಪ್ರಾಣ ಕಣ್ರೀ..! ಯಾರ್‌ ಈ ಸುಂದ್ರಿ..?

Supritha naidu : ಮಿರರ್‌ ಕಂಡ್ರೆ ಸೆಲ್ಫಿ ತೆಗೆದುಕೊಳ್ಳುವ ಈ ಸುಂದರಿಯ ಫೊಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಸ್ಟಾರ್‌ ನಟಿಯ ಪುತ್ರಿಯ ಅಂದಕ್ಕೆ ಇನ್‌ಸ್ಟಾದಲ್ಲಿ ಫಾಲೋವರ್ಸ್‌ ಹೆಚ್ಚಾಗುತ್ತಿದ್ದಾರೆ.. ಅಷ್ಟಕ್ಕೂ ಯಾರಿಕೆ..? ಬನ್ನಿ ನೋಡೋಣ..
 

1 /10

ತಾಯಿ ದೊಡ್ಡ ನಟಿ ಆದರೆ ಮಗಳು ಹಾಟ್ ಲೇಡಿ. ತಾಯಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹತ್ತಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಮಗಳು ಸೌಂದರ್ಯದಿಂದ ಹೆಸರುವಾಸಿ..   

2 /10

ಹೌದು.. ನಟಿ ಸುರೇಖಾ ವಾಣಿ ಅವರ ಪುತ್ರಿ ಸುಪ್ರಿತಾ ಬಗ್ಗೆ ಹೇಳಲೇ ಹೆಚ್ಚಾಗಿ ಹೇಳಬೇಕಿಲ್ಲ.. ಇಂಡಸ್ಟ್ರಿಗೆ ಕಾಲಿಡುವ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾಳೆ.  

3 /10

ತನ್ನ ತಾಯಿಯನ್ನು ಮೀರಿಸುವ ಸೌಂದರ್ಯ ಮತ್ತು ಮೈಕಟ್ಟು ಹೊಂದಿರುವ ಸುಪ್ರಿಯಾ ಯಾವಾಗಲೂ ಸ್ನೇಹಿತರ ಜೊತೆ ಪಾರ್ಟಿ ಮತ್ತು ಪಬ್‌ ಹೋಗ್ತಾರೆ.. ಅಲ್ಲಿ ಸುಮ್ಮನೆ ಇರ್ತಾರಾ.. ಪಟ್‌ ಅಂತ ಮಿರರ್‌ ಸೆಲ್ಫಿ ತೆಗೆದುಕೊಂಡು Instagram ನಲ್ಲಿ ಹಂಚಿಕೊಳ್ಳುತ್ತಾರೆ..  

4 /10

ಅದು ಮಲಗುವ ಕೋಣೆ ಇರಲಿ, ಬಾತ್ರೂಮ್ ಅಥವಾ ಅಡಿಗೆ ಮನೆ ಇರಲಿ... ಜಸ್ಟ್‌ ಸೆಲ್ಫಿ ಕ್ಲಿಕ್‌ ಮಾಡಿ, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ..   

5 /10

ಅನೇಕ ಬಾರಿ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದ ಸುಂದರಿ ಇದೀಗ, ಗ್ಲಾಮರಸ್‌ ಆಗಿ ಕಾಣಿಸಿಕೊಂಡು ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ..   

6 /10

4 ಗಂಟೆಗಳ ಹಿಂದೆ ಸುಪ್ರಿತಾ ಶೇರ್ ಮಾಡಿದ ಫೋಟೋಗಳಿಗೆ ಐವತ್ತು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದವು.. ಇನ್ನು ಬರುತ್ತಲೇ ಇವೆ..    

7 /10

ಪತಿಯ ಮರಣದ ನಂತರ, ಸುರೇಖಾವಾಣಿ ಚಲನಚಿತ್ರಗಳಿಂದ ದೂರ ಉಳಿದರು. ತಾಯಿ ಮತ್ತು ಮಗಳು ಇಬ್ಬರೂ ಒಟ್ಟಿಗೆ ರೀಲ್ ಮಾಡಿಕೊಂಡು ಲೈಫ್‌ ಎಂಜಾಯ್‌ ಮಾಡುತ್ತಿದ್ದಾರೆ.   

8 /10

ಸುರೇಖಾವಾಣಿ ಪುತ್ರಿ ಸುಪ್ರಿತಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.. ಹೆಚ್ಚಾಗಿ ತನ್ನ ಸೌಂದರ್ಯದ ಮೂಲಕ ಇನ್‌ಸ್ಟಾ ಟ್ರೆಂಡಿಂಗ್‌ನಲ್ಲಿರುತ್ತಾರೆ..  

9 /10

ಇತ್ತೀಚೆಗೆ ಸುಪ್ರಿತಾ ವಾಶ್‌ರೂಮ್‌ ಸೆಲ್ಫಿ ಫೊಟೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹುಡುಗರಿಗೆ ತುಂಬಾ ಇಷ್ಟವಾಗಿವೆ..   

10 /10

ಸುಪ್ರಿತಾ ಫೊಟೋಸ್‌ಗೆ ಸೂಪರ್‌, ಕ್ಯೂಟ್‌, ಹಾಟ್‌ ಅಂತ ಕಾಮೆಂಟ್‌ ಬರುತ್ತಿವೆ.. ಇನ್ನೂ ಕೆಲವರು ಜಾನ್ವಿ ಕಪೂರ್ ಅವರಂತೆ ಕಾಣುತ್ತಿದ್ದೀರಾ ಅಂತ ಹೊಗಳುತ್ತಿದ್ದಾರೆ..