Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ವಾಟ್ಸಾಪ್ ಇನ್ನು ಮುಂದೆ ಕೆಲವು ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ಸಪೋರ್ಟ್ ಮಾಡುವುದಿಲ್ಲ.

ನವದೆಹಲಿ : ನೀವು ವಾಟ್ಸಾಪ್ ಬಳಕೆದಾರರಾಗಿದ್ದರೆ ನಿಮಗಿದು ಮುಖ್ಯ ಸುದ್ದಿ. ನಿಮ್ಮ ಮೊಬೈಲಿನಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಬಹುದು. ಕೆಲವೊಂದು ಹಳೆಯ ಅಪರೇಟಿಂಗ್ ಸಿಸ್ಟಮ್ (operating System) ಹೊಂದಿರುವ ಸ್ಮಾರ್ಟ್ ಪೋನ್ ಗಳಲ್ಲಿ  ಶೀಘ್ರವೇ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಖುದ್ದು ವಾಟ್ಸಾಪ್ ಕಂಪನಿ ಹೇಳಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಅಂಡ್ರಾಯಿಡ್ ಮತ್ತು ಐಒಎಸ್ ಬಳಕೆದಾರರಿಗೆ ಬಹುಮುಖ್ಯ ಸುದ್ದಿ: ನಮ್ಮ  ಸಹಯೋಗಿ website bgr.in ಪ್ರಕಾರ ಹಳೆಯ ಅಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್ ಫೋನಿನಲ್ಲಿ ಇನ್ನು ವಾಟ್ಸಾಪ್ ಸಪೋರ್ಟ್ ಮಾಡುವುದಿಲ್ಲ. ಅಂಥಾ ಫೋನುಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಬಹುದು.   

2 /6

ಐಫೋನ್ ಗಳಲ್ಲೂ ಸರ್ವಿಸ್ ಬಂದ್ ಆಗಬಹುದು..! ಲಭ್ಯ ಮಾಹಿತಿಗಳ ಪ್ರಕಾರ ವಾಟ್ಸಾಪ್ ಇನ್ನು ಮುಂದೆ ಕೆಲವು ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ಸಪೋರ್ಟ್ ಮಾಡುವುದಿಲ್ಲ. ಐಒಎಸ್ 9 ಮತ್ತು ಅದಕ್ಕೂ ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ.  

3 /6

ಅಂಡ್ರಾಯಿಡ್ ಫೋನಿನಲ್ಲೂ ಸಿಗಲ್ಲ ವಾಟ್ಸಾಪ್: ಲಭ್ಯ ಮಾಹಿತಿ ಪ್ರಕಾರ ಕೆಲವು ಹಳೆಯ ಅಂಡ್ರಾಯಿಡ್ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಅಂಡ್ರಾಯಿಡ್ 4.0.3 ಗಿಂತಲೂ ಹಳೆಯ ಅಪರೇಟಿಂಗ್ ಸಿಸ್ಟಮ್ ಗಳುಳ್ಳ ಅಂಡ್ರಾಯಿಡ್ ಫೋನಿನಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ.   

4 /6

ಲೈನಕ್ಸ್ ಅಪರೇಟಿಂಗ್ ಸಿಸ್ಟಮ್ ಕೂಡಾ ಸಪೋರ್ಟ್ ಮಾಡುವುದಿಲ್ಲ: ಹಳೆಯ ಲೈನಕ್ಸ್ ಅಪರೇಟಿಂಗ್ ಸಿಸ್ಟಮಲ್ಲೂ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಲಭ್ಯ ಮಾಹಿತಿ ಪ್ರಕಾರ KaiOS 2.5.1 ಅಥವಾ ಅದಕ್ಕೂ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮಲ್ಲಿ ಮಾತ್ರ ವಾಟ್ಸಾಪ್ ಕೆಲಸ ಮಾಡುತ್ತದೆ. 

5 /6

ಶೀಘ್ರ ಬಿಡುಗಡೆಯಾಗಲಿದೆ ಸಪೋರ್ಟಿಂಗ್ ಅಪರೇಟಿಂಗ್ ಸಿಸ್ಟಮ್ ಮಾಹಿತಿ: ಶೀಘ್ರದಲ್ಲಿ FAQ ಅಪಡೇಟ್ ಆಗಲಿದೆ. ಅದರಲ್ಲಿ ವಾಟ್ಸಾಪ್ ಸಪೋರ್ಟ್ ಮಾಡುವ ಅಪರೇಟಿಂಗ್ ಸಿಸ್ಟಮ್ ಗಳ ಮಾಹಿತಿ ಇರಲಿದೆ.   

6 /6

ವಾಟ್ಸಾಪ್ ಬಳಕೆ ಮಾಡುವುದು ಹೇಗೆ..?  ಹಳೆಯ ಸ್ಮಾರ್ಟ್ ಫೋನಿನಲ್ಲಿ ವಾಟ್ಸಾಪ್ ಬಳಸಬೇಕಾದರೆ ಹಳೆಯ ಐಒಎಸ್ ಅನ್ನು ಅಪ್ಡೇತಟ್ ಮಾಡಬೇಕಾಗುತ್ತದೆ.  ಐಫೋನಿನಲ್ಲಿ ಐಒಎಸ್ 9 ಗಿಂತ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮ್ ಅಪ್ಡೇಳಟ್ ಮಾಡಬೇಕಾಗುತ್ತದೆ. ಅಂಡ್ರಾಯಿಡ್ನದಲ್ಲಿ ಸೆಟ್ಟಿಂಗ್ ಗೆ ಹೋಗಿ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮ್ ಡೌನ್ ಲೋಡ್  ಮಾಡಬೇಕಾಗುತ್ತದೆ..