Sha Carri Richardson: ಚಿನ್ನದ ಪದಕ ಗೆದ್ದವರನ್ನು ಕೊಂಡಾಡುವುದು ಸರ್ವೇ ಸಾಮಾನ್ಯ. ಆದರೆ ಒಲಿಂಪಿಕ್ಸ್ನಲ್ಲಿ ಚಿನ್ನ ಅಲ್ಲದೆ ಬೆಳ್ಳಿ ಪದಕ ಗೆದ್ದ ಈ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾಳೆ. ಅಷ್ಟಕ್ಕೂ ಈ ಹುಡುಗಿ ಈ ಮಟ್ಟಿಗೆ ಫೇಮಸ್ ಆಗಲು ಕಾರಣ ಏನು..? ತಿಳಿಯಲು ಮುಂದೆ ಓದಿ...
BRICS : ಕಜಾನ್ನಲ್ಲಿ ನಡೆಯಲಿರುವ ಬ್ರಿಕ್ಸ್ ಕ್ರೀಡಾಕೂಟದಲ್ಲಿ 97 ದೇಶಗಳಿಂದ 4,000 ಕ್ಕೂ ಹೆಚ್ಚು ವಿದೇಶಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಉಪ ಪ್ರಧಾನ ಮಂತ್ರಿ ಡಿಮಿಟ್ರಿ ಚೆರ್ನಿಶೆಂಕೊ ಅವರು ಸಂಘಟನಾ ಸಮಿತಿಯ ಸಭೆಯ ನಂತರ ಹೇಳಿದರು.
Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಎತ್ತರ ಜಿಗಿತದಲ್ಲಿ (ಟಿ 64) ಭಾರತೀಯ ಆಟಗಾರ ಪ್ರವೀಣ್ ಕುಮಾರ್ (ಕ್ರೀಡಾ ವಿಭಾಗ ಟಿ 44) ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ರವೀಣ್ 2.07 ಮೀಟರ್ ಹೈ ಜಂಪ್ ಮೂಲಕ ಬೆಳ್ಳಿ ಪದಕ ಗೆದ್ದರು. ಈ ಜಂಪ್ನೊಂದಿಗೆ, ಪ್ರವೀಣ್ ಅವರ ಹೆಸರಿನಲ್ಲಿ ಹೊಸ ಏಷ್ಯನ್ ದಾಖಲೆಯನ್ನು ಸಹ ಮಾಡಿದರು.
2020-21ನೇ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.ಅರ್ಹರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.