Subbaraju Marriage: ಬಾಹುಬಲಿ ಸಿನಿಮಾ ಎಂದರೆ ನಮಗೆ ಮೊದಲು ನೆನಪಾಗೋದು ಕೆಲವೊಂದು ಪಾತ್ರಗಳು, ಸಿನಿಮಾ ಹಿಟ್ ಆಗಿದ್ದು ಕೂಡ ಈ ಮುಖ್ಯ ಪಾತ್ರಗಳಿಂದ ಅಂತಲೇ ಹೇಳಬಹುದು, ಇದೀಗ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಟ ತಮ್ಮ 47 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.