Nutrition for kids: ಕಾಫಿ-ಟೀಯಿಂದ ಮಕ್ಕಳನ್ನು ಆದಷ್ಟು ದೂರವಿಡಿ. ಮಕ್ಕಳಿಗೆ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ನೀಡಬೇಡಿ. ಇದರಿಂದ ಮಕ್ಕಳಲ್ಲಿ ನಿದ್ರಾಹೀನತೆ ಮತ್ತು ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ.
Health Benefits of Horse Grams: ಹುರುಳಿ ಕಾಳು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೊಟೀನ್ ಹಾಗೂ ಫೈಬರ್ ಅನ್ನು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಪರಿಣಾಮಕಾರಿ.
Weightloss Diet Tips: ತೂಕ ಕಳೆದುಕೊಳ್ಳುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನೀವು ಉತ್ತಮ ಈ ಕೆಳಗಿರುವ ಡಯಟ್ ಪ್ಲಾನ್ ಅವನ್ನು ಅನುಸರಿಸಿದರೆ ಕೇವಲ ಒಂದೇ ವಾರದಲ್ಲಿ 2 ಕೆಜಿ ತೂಕ ಉಳಿಸಬಹುದು. ಹಾಗಾದರೆ ಏನು ಆ ಡಯಟ್ ಪ್ಲಾನ್..?ತಿಳಿಯಲು ಮುಂದೆ ಓದಿ...
ಇಂದಿನ ಈ ತಂತ್ರಜ್ಞಾನ ಯುಗದಲ್ಲಿ ಜೀವನ ಶೈಲಿ ಬದಲಾಗುತ್ತಿದೆ. ಜನರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ ಮತ್ತು ಹಗಲು ರಾತ್ರಿ ಎನ್ನದೆ ದುಡಿಯುತ್ತಲೇ ಇರುತ್ತಾರೆ.
ನೈಟ್ ಶಿಫ್ಟ್ ಕೆಲಸ ಮಾಡುವವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಅಂತವರಿಗೆ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ
ಇದನ್ನು ಓದಿ : ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ!
ಹೆಚ್ಚಿನ ಜನರು ಊಟ ಮಾಡುವಾಗ ಚಪಾತಿ ಒಟ್ಟಿಗೆ ಅನ್ನ ತಿನ್ನುವುದು ಸಾಮಾನ್ಯ ಆದರೆ ಹೀಗೆ ತಿನ್ನುವುದು ಒಳ್ಳೆಯದ ಕೆಟ್ಟದ್ದಾ ಎನ್ನುವುದು ಸದ್ಯದ ಪ್ರಶ್ನೆ ಈ ಕುರಿತು ಮಾಹಿತಿ ಇಲ್ಲಿದೆ. ಚಪಾತಿಯೊಟ್ಟಿಗೆ ಸ್ವಲ್ಪ ಅನ್ನ ತಿಂದು ಊಟವನ್ನು ಜನರು ಸಾಮಾನ್ಯವಾಗಿ ಮುಗಿಸುತ್ತಾರೆ. ಆದರೆ ಚಪಾತಿಯೊಟ್ಟಿಗೆ ಅನ್ನವನ್ನು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ ?
Panipuri : ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಾನಿ ಪುರಿ ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಇಷ್ಟಪಡದವರೇ ಇಲ್ಲ ಆದರೆ ಪಾನಿಪುರಿ ತಿನ್ನವುದರಿಂದ ಏನೆಲ್ಲಾ ಆಗುತ್ತದೆ ಎನ್ನುವುದರೆ ಕುರಿತು ಯಾರಿಗೂ ತಿಳಿದೇ ಇಲ್ಲ. ಪಾನಿಪುರಿ ತಿನ್ನುವುದರಿಂದ ಹಲವಾರು ಲಾಭಗಳನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ.
Health benefits : ಮೊಸರು ಹೆಚ್ಚಿನ ಜನರು ಇಷ್ಟ ಪಡುವಂತಹ ಒಂದು ಆಹಾರ ಪದಾರ್ಥ, ಮತ್ತೆ ಇನ್ನೂ ಕೆಲವೊಬ್ಬರು ಮೊಸರನ್ನು ಸಕ್ಕರೆಯೊಂದಿಗೆ ತಿನ್ನಲೂ ಇಷ್ಟ ಪಡುತ್ತಾರೆ. ಅದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಗೊತ್ತಾ ?
ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
ಇತ್ತೀಚಿನ ದಿನಗಳಲ್ಲಿ ಬೇಕರಿ, ಫುಡ್ಸ್ ಮತ್ತು ಸ್ನ್ಯಾಕ್ಸ್ ಗಳ ಮೇಲೆ ಹೆಚ್ಚಿನ ಆಕರ್ಷಣೆ ಆದರೆ ಅದ್ಯಾವುದು ಒಳ್ಳೆಯ ಪೋಷಕಂಶಗಳನ್ನು ದೇಹಕ್ಕೆ ನೀಡುವುದಿಲ್ಲ. ಆದರೆ ಮಕ್ಕಳು ಇಂದಿನ ದಿನಗಳಲ್ಲಿ ನೋಡುವ ಕಾರ್ಟೂನ್ ಗಳಿಂದ ಕಲಿಯುವುದು ಇವುಗಳನ್ನೇ !! ಅದಕ್ಕಾಗಿ ಮಕ್ಕಳು ಸರಿಯಾದ ಆಹಾರ ಸೇವಿಸುವಂತೆ ಈ ಕೆಲವು ಉಪಾಯಗಳನ್ನು ಬಳಸಬಹುದಾಗಿದೆ.
Weight loss tips : ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಸರಿಪಡಿಸಲು ನಾವು ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ. ಡಯೇಟ್ ಕೂಡ ಮಾಡುತ್ತವೆ.. ಜಿಮ್ ಹೋಗುತ್ತೇವೆ.. ಆದರೂ ಪ್ರಯೋಜನವಾಗುವುದಿಲ್ಲ.. ಇಲ್ಲೊಂದು ಸರಳ ವಿಧಾನವಿದೆ.. ಪ್ರಯತ್ನಿಸಿ..
Iron Content : ದೇಹದಲ್ಲಿ ಯಾವುದೇ ಪೋಷಕಾಂಶದ ಕೊರತೆಯು ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಎಲ್ಲಾ ಪೋಷಕಾಂಶಗಳನ್ನು ಹೇರಳವಾಗಿ ಸೇವಿಸಬೇಕು. ಈ ಪೋಷಕಾಂಶಗಳಲ್ಲಿ ಕಬ್ಬಿಣವು ಪ್ರಮುಖವಾಗಿದೆ. ಕಬ್ಬಿಣದ ಕೊರತೆಯು ತುಂಬಾ ಸಮಸ್ಯೆಯನ್ನು ತಂದೊಡ್ಡುತ್ತದೆ . ನಿಮಗೂ ಈ ಸ್ಥಿತಿ ಇದ್ದರೆ ತಕ್ಷಣ ನಿಮ್ಮ ಆಹಾರ ಕ್ರಮವನ್ನು ಬದಲಿಸಿಕೊಳ್ಳಿ
Gain healthy weight : ಮಹಿಳೆಯರಿಗೆ ತೂಕ ಹೆಚ್ಚಿಸುವುದು ಕಷ್ಟದ ಕೆಲಸ. ವ್ಯಕ್ತಿಯ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳುವ ಅಥವಾ ತೂಕವನ್ನು ಹೆಚ್ಚಿಸುವ ಸಾಮರ್ಥ್ಯವು ಅವರ ದೇಹ, ಚಯಾಪಚಯ, ಆಹಾರ ಮತ್ತು ದೈನಂದಿನ ದಿನಚರಿಯನ್ನು ಅವಲಂಬಿಸಿರುತ್ತದೆ. ಕೆಲವು ಜನರು ತುಂಬಾ ವೇಗವಾಗಿ ತೂಕವನ್ನು ಹೆಚ್ಚಿಸಬಹುದು ಆದರೆ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಮತ್ತೊಂದೆಡೆ, ಇತರರು ಆರೋಗ್ಯಕರ ತೂಕವನ್ನು ಪಡೆಯಲು ಹೆಚ್ಚು ಕಷ್ಟವಾಗಬಹುದು.
Healthy Food: ಸುವಾಸನೆಯು ಪೌಷ್ಠಿಕಾಂಶವನ್ನು ಪೂರೈಸುವ ಜಗತ್ತಿನಲ್ಲಿ, ಟೇಸ್ಟಿ ಮತ್ತು ಆರೋಗ್ಯಕರ ನಡುವಿನ ಪರಿಪೂರ್ಣ ಸಮತೋಲನವನ್ನು ಕಂಡುಹಿಡಿಯುವುದು ರುಚಿಕರವಾದ ಪಾಕಶಾಲೆಯ ಪ್ರಯಾಣವಾಗಿದೆ. ರುಚಿಕರವಾದ ಮತ್ತು ಪೌಷ್ಟಿಕ ಆಯ್ಕೆಗಳ ಸಾಮರಸ್ಯದ ಮಿಶ್ರಣದೊಂದಿಗೆ ನಿಮ್ಮ ದೇಹವನ್ನು ಪೋಷಿಸುವಾಗ ನಿಮ್ಮ ರುಚಿಯನ್ನೂ ಹೇಗೆ ಸಮತೋಲಿಸಬೇಕು ಎಂಬುದನ್ನು ಕಂಡುಕೊಳ್ಳುವುದು ತುಂಬಾ ಮುಖ್ಯ. ಅದು ಹೇಗೆ ಬನ್ನೀ ನೋಡೋಣ.
Weight gain tips : ನೀವು ತುಂಬಾ ತೆಳ್ಳಗಿದ್ದೀರಾ..? ತೂಕವನ್ನು ಹೆಚ್ಚಿಸಿಕೊಳ್ಳಲಲು ಪ್ರಯತ್ನಿಸುತ್ತಿದ್ದೀರಾ..? ಹಾಗಿದ್ರೆ ನಿಮಗೆ ಸಹಾಯ ಮಾಡಲು ಇಲ್ಲಿ ಕೆಲವು ಸರಳ ಸಲಹೆಗಳಿವೆ.. ತಪ್ಪದೇ ಪಾಲಿಸಿ.
Muscle health : ನಿಮಗೆ ವಯಸ್ಸಾದಂತೆ, ಹೆಚ್ಚಿನ ಜನರು ತಮ್ಮ ತ್ರಾಣ ಮತ್ತು ಒಟ್ಟಾರೆ ಶಕ್ತಿಯ ಮಟ್ಟದಲ್ಲಿ ಗಮನಾರ್ಹ ಬದಲಾವಣೆಯನ್ನು ಅನುಭವಿಸುತ್ತಾರೆ. ನೀವು ಚಿಕ್ಕವರಾಗಿದ್ದಾಗ ಇದನ್ನು ಅಸಂಗತತೆ ಎಂದು ಪರಿಗಣಿಸಲಾಗುತ್ತದೆ ಆದರೆ ಜೀವನದ ನಂತರದ ಹಂತದಲ್ಲಿ ಇದನ್ನು ಗಮನಹರಿಸಬೇಕಾದ ರೋಗಲಕ್ಷಣದ ಬದಲಿಗೆ ವಯಸ್ಸಿನ ಉಪ-ಉತ್ಪನ್ನವಾಗಿ ತಳ್ಳಿಹಾಕಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.