Basangouda Patil Yatnal: ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ, ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏಕವಚನದಲ್ಲಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಮೊದಲಿಗೆ ಕಲಾಪಕ್ಕೆ ಶಾಸಕ ಈಶ್ವರಪ್ಪ ಗೈರು, ಬೆಳಗಾವಿ ಅಧಿವೇಶನಕ್ಕೆ ಮಾಜಿ ಸಚಿವ ಈಶ್ವರಪ್ಪ ಗೈರು, ಸಚಿವ ಸಂಪುಟ ಸೇರಲು ಬಹಿರಂಗ ಬೇಡಿಕೆಯಿಟ್ಟ ಈಶ್ವರಪ್ಪ, ಜಾರ್ಜ್ ಪ್ರಕರಣ ಉದಾಹರಣೆ ಕೊಟ್ಟು ಮಂತ್ರಿಗಿರಿಗೆ ಪಟ್ಟು
SC, ST ವಿಧೇಯಕಕ್ಕೆ ಕಾಂಗ್ರೆಸ್ ನಿಲುವಳಿ ಸೂಚನೆ ವಿಚಾರ. ವಿಧೇಯಕ ಮಂಡಿಸಿ ಆಗಿ ಬಿಟ್ಟಿದೆ. ಇಂದು ಲಿಸ್ಟ್ನಲ್ಲಿದೆ, ಮಂಡಿಸ್ತೇವೆ ಎಂದು ಬೆಳಗಾವಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ. ಸಾರ್ವರ್ಕರ್ ಅಸ್ತ್ರವನ್ನ ಪ್ರಯೋಗಿಸಿ ಕಾಂಗ್ರೆಸ್ ಕಟ್ಟಿಹಾಕೋ ಕೆಲಸಕ್ಕೆ ಸರ್ಕಾರ ಕೈಹಾಕಿತ್ತು..ಆದ್ರೆ ಸರ್ಕಾರದ ಅಸ್ತ್ರಕ್ಕೆ ನಯವಾಗಿಯೇ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ..ಹೀಗಾಗಿ ಸಾರ್ವರ್ಕರ್ ವಿಚಾರದಲ್ಲಿ ಅಲ್ಲೋಲ ಕಲ್ಲೋಲವಾಗಬೇಕಾದ ಸನ್ನಿವೇಶ ತಣ್ಣಗಾಗಿದೆ..
ಬೆಳಗಾವಿ ಪ್ರವೇಶಕ್ಕೆ ಮಹಾ ಪುಂಡರ ಯತ್ನ. ನಿರ್ಬಂಧದ ನಡುವೆಯೂ MES ಅಟ್ಟಹಾಸ. MES ಮೇಳಾವ್ಗೆ ಭಾವಹಿಸಲು ಪುಂಡರು ಸಜ್ಜು. ಗಡಿ ಪ್ರವೇಶ ಮಾಡುವ ಸಾಧ್ಯತೆ ಹಿನ್ನೆಲೆ ಭದ್ರತೆ. ಮಹಾ ಸಂಸದ ಮಾನೆ ಬೆಳಗಾವಿ ಪ್ರವೇಶಕ್ಕೆ ನಿಷೇಧ.
ಇಂದಿನಿಂದ ಸುವರ್ಣಸೌಧದಲ್ಲಿ ಅಧಿವೇಶನ ಆರಂಭ. ಸೋಮವಾರದಿಂದ ಡಿ. 30ರವರೆಗೆ ನಡೆಯಲಿರುವ ಅಧಿವೇಶನ. ಸದನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿ ಆರು ಪ್ರಮುಖ ವಿಧೇಯಕಗಳ ಮಂಡನೆ. ಇತ್ತ ಅಧಿವೇಶನಕ್ಕೆ ಜಿಲ್ಲಾಡಳಿತ, ಪೊಲೀಸರು ಸಜ್ಜು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕರ್ನಾಟಕ -ಮಹಾರಾಷ್ಟ್ರ ರಾಜ್ಯ ಗಳ ಗಡಿ ವಿವಾದ ಸಭೆ ಬಳಿಕ ಸಭೆಯ ನಿರ್ಣಯ ಪ್ರಕಟಿಸಿ, ಸದ್ಯ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇರುವ ಕಾರಣ ತೀರ್ಪು ಬರುವ ವರೆಗೆ ಯಾರು (ಉಭಯ ರಾಜ್ಯಗಳು ) ಬೆಳಗಾವಿಯನ್ನು ತಮ್ಮದು ಎಂದು ಹೇಳಬಾರದು ಎಂದು ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.