ಸೈಬರ್ ವಂಚಕರಿಂದ ಹಣ ಕಳೆದುಕೊಂಡರೆ ಹೀಗೆ ಮಾಡಿ.. RBIನ 114448 ಟೋಲ್ ಫ್ರಿ ಸಂಖ್ಯೆಗೆ ಕರೆ ಮಾಡಿ.! ಬೆಂಗಳೂರು ಪೊಲೀಸರಿಂದ “ಗೋಲ್ಡನ್ ಅವರ್” ಸೌಲಭ್ಯ.. ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿದ್ರೆ ಹಣ ಸಿಗುತ್ತೆ
ರಾಜ್ಯದಾದ್ಯಂತ ಕಾವೇರಿ ಕಾವು ಹೆಚ್ಚಾಗುತ್ತಿದೆ. ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಗ್ಗಟ್ಟು ಪ್ರದರ್ಶನಕ್ಕಾಗಿ ಈ ಹೋರಾಟ. ಪ್ರತಿಭಟನೆ, ಬಂದ್ ಗೆ ದೊಡ್ಡ ಶಕ್ತಿ ಇದೆ. ನಾನು ಯಾವುದೇ ಪಕ್ಷದ ಪರ, ವಿರೋಧವಾಗಿ ಬಂದಿಲ್ಲ. ಒಬ್ಬ ಕನ್ನಡತಿಯಾಗಿ ಬಂದಿರುವೆ ಎಂದು ನಟಿ ಶ್ರುತಿ ಹೇಳಿದರು.
Ganesha Chaturti: ಇಂದು ಪುಟ್ಟೆನಹಳ್ಳಿಯ ಸತ್ಯಸಾಯಿ ಗಣೇಶ ದೇವಸ್ಥಾನದಲ್ಲಿ ಹೂವಿನಂದ ಅಷ್ಟೇ ಅಲ್ಲದೇ ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ನೋಟು ಹಾಗೂ 50 ಲಕ್ಷ ಮೌಲ್ಯದ ನಾಣ್ಯದ ಸಿಂಗಾರ ಮಾಡಲಾಗಿತ್ತು.
Varamahalaxmi: ನೋಡಿದ ಕಡೆಯೆಲ್ಲ ಜನಜಾತ್ರೆ. ಜನ ಮರುಳೊ ಜಾತ್ರೆ ಮರುಳೊ ಎಂಬಂತಹ ಪರಿಸ್ಥಿತಿ. ಇದು ಕೆ.ಆರ್.ಮಾರುಕಟ್ಟೆಯಲ್ಲಿ ಕಂಡು ಬಂದ ಇಂದಿನ ದೃಶ್ಯ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕೆ.ಆರ್.ಮಾರುಕಟ್ಟೆ ಇಂದು ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು. ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು.
Siddapur Mahesh murder case : ಅಂದು ಜೈಲಿನಿಂದ ಹುಡುಗರ ಜೊತೆ ರಿಲೀಸ್ ಆಗಿದ್ದವನು ಜೈಲಿನ ಬಳಿಯೇ ಹತ್ಯೆ ಆಗಿದ್ದ. ಇಂದು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಕೋರ್ಟ್ ಮುಂದೆ ಸೆರೆಂಡರ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.