ಮುಂದಿನ ಮೂರು ತಿಂಗಳವರೆಗೆ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂಪಡೆಯಲು ಯಾವುದೇ ಶುಲ್ಕವಿರುವುದಿಲ್ಲ. ಮುಂದಿನ ಮೂರು ತಿಂಗಳವರೆಗೆ ಡೆಬಿಟ್ ಕಾರ್ಡ್ ಹೊಂದಿರುವವರು ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ನೀವೂ ಸಹ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು(Debit-Credit Card) ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ವಾಸ್ತವವಾಗಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಆನ್ಲೈನ್ ಸೇವೆಯನ್ನು ಮಾರ್ಚ್ 16 ರಿಂದ ನಿಲ್ಲಿಸಲಾಗುವುದು.
ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಒಂದು ಬಾರಿಯೂ ಕೂಡ ಆನ್ಲೈನ್ ವ್ಯವಹಾರ ನಡೆಸಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗೆ ತಿಳಿಯುವುದು ಅವಶ್ಯಕವಾಗಿದೆ.
ICICI Bank Debit Card offer: ಈ ಐಸಿಐಸಿಐ ಬ್ಯಾಂಕ್ ಕೊಡುಗೆಯಡಿಯಲ್ಲಿ ಅಮೆಜಾನ್, ಫ್ಲಿಪ್ಕಾರ್ಟ್, ಮೇಕ್ಮೈಟ್ರಿಪ್ ಮತ್ತು ಪೇಟಿಎಂಗಳಲ್ಲಿ ಇಎಂಐ ಸೌಲಭ್ಯ ಲಭ್ಯವಿದೆ. ಈ ಕಂಪನಿಗಳ ಮೊಬೈಲ್ ಅಪ್ಲಿಕೇಶನ್ಗಳಲ್ಲಿನ ಕೊಡುಗೆಗಳ ಲಾಭವನ್ನು ಸಹ ನೀವು ಪಡೆಯಬಹುದು.
ನೀವು ಎಂದಾದರೂ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯನ್ನು ಗಮನವಿಟ್ಟು ನೋಡಿದ್ದೀರಾ? ಒಂದು ವೇಳೆ ನೋಡಿದ್ದರೂ ಕೂಡ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯ ಹಿಂದೆ ಅಡಗಿರುವ ಈ ಮಾಹಿತಿ ನಿಮಗೆ ತಿಳಿದಿದೆಯಾ? ಇಲ್ಲ ಎಂದಾದರೆ ಈ ಲೇಖನ ತಪ್ಪದೆ ಓದಿ.
16 ಮಾರ್ಚ್ 2020 ರಿಂದ ಹೊಸ ಕಾರ್ಡ್ಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಹಳೆಯ ಕಾರ್ಡ್ ಬಳಕೆದಾರರು ಈ ಯಾವುದೇ ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದಾಗಿದೆ.
ಎಟಿಎಂ ಕಾರ್ಡ್ (ATM card), ಡೆಬಿಟ್ ಕಾರ್ಡ್ (Debit card) ಮತ್ತು ಕ್ರೆಡಿಟ್ ಕಾರ್ಡ್ (Credit card) ಮೂಲಕ ನಾವು ಹಣದ ವ್ಯವಹಾರ ಮಾಡಿದರೂ ಈ ವಿಭಿನ್ನ ಕಾರ್ಡ್ಗಳಲ್ಲಿ ವ್ಯತ್ಯಾಸವಿದೆ.
2000 ರೂ. ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ಎಲ್ಲಾ ಡೆಬಿಟ್ ಕಾರ್ಡ್/ಬಿಎಚ್ಐಎಂ ಯುಪಿಐ / ಎಇಪಿಎಸ್ ವಹಿವಾಟುಗಳನ್ನು ಒಳಗೊಂಡಂತೆ ಜನವರಿ, 2018 ರಿಂದ 2 ವರ್ಷಗಳವರೆಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಸರ್ಕಾರದಿಂದ ಭರಿಸಲಾಗುವುದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.