Diabetes treatment medicine : ಮಧುಮೇಹ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ಒಂದು. ಈ ಖಾಯಿಲೆಯನ್ನು ಆಹಾರ ಪದ್ದತಿ ಮೂಲಕ ನಿಯಂತ್ರಣ ಮಾಡಬೇಕೇ ಹೊರತುಪಡಿಸಿ ಯಾವುದೇ ಚಿಕಿತ್ಸೆ ಇಲ್ಲ. ಈ ಖಾಯಿಲೆ ಪ್ರಪಂಚದಾದ್ಯಂತ ಬಹಳ ವೇಗವಾಗಿ ಹರಡುತ್ತಿದೆ. ಇದೀಗ ಮಧುಮೇಹದ ಕುರಿತು ನಡೆಯುತ್ತಿರುವ ಸಂಶೋಧನೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಲಾಗಿದೆ ಎಂದು ತೋರುತ್ತದೆ. ಆ ವಿವರಗಳು ಇಲ್ಲಿವೆ ನೋಡಿ..
Diabetes Symptoms: ಟೈಪ್-2 ಡಯಾಬಿಟಿಸ್ನಿಂದ ಬಳಲುತ್ತಿರುವವರು ಬಿಸಿನೀರಿನ ಸ್ನಾನ ಮಾಡಿದರೆ, ಅವರು ಕೆಲವು ಪ್ರಯೋಜನಗಳನ್ನು ಪಡೆಯಬಹುದು. ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ HbA1c ಮಟ್ಟವನ್ನು ಕಡಿಮೆ ಮಾಡಬಹುದು. HbA1c ಪರೀಕ್ಷೆಯ ಮೂಲಕ, 2-3 ತಿಂಗಳ ಸರಾಸರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಿಳಿಯಲಾಗುತ್ತದೆ.
Diabetes Treatment And Prevention : ಪ್ರಪಂಚದಾದ್ಯಂತ ಲಕ್ಷಾಂತರ ವ್ಯಕ್ತಿಗಳು ಮಧುಮೇಹ ಎಂದು ಕರೆಯಲ್ಪಡುವ ದೀರ್ಘಕಾಲದ ವೈದ್ಯಕೀಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಿಯಂತ್ರಣದಲ್ಲಿರದ ಮಧುಮೇಹವು ಮೂತ್ರಪಿಂಡ ವೈಫಲ್ಯ, ಹೃದ್ರೋಗ, ಕುರುಡುತನ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
Insulin Plant: ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಕಾಯಿಲೆ ಒಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಹಾಳಾದ ಜೀವನಶೈಲಿಯ ಕಾರಣ ಅತ್ಯಂತ ಕಡಿಮೆ ವಯಸ್ಸಿಯಲ್ಲಿಯೇ ಯುವಕರನ್ನು ಈ ಕಾಯಿಲೆ ತನ್ನ ತೆಕ್ಕೆಗೆ ಸೆಳೆಯುತ್ತಿದೆ. ಡಯಾಬಿಟಿಸ್ ಕಾರಣ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕುಸಿಯುತ್ತದೆ ಮತ್ತು ವ್ಯಕ್ತಿ ಅಶಕ್ತನಾಗುತ್ತಾನೆ.
Diabetes Treatment: ಸಂಶೋಧಕರ ಪ್ರಕಾರ, PK2 ಹೆಸರಿನ ಈ ಅಣುವು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮಧುಮೇಹ ರೋಗಿಗಳು ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧೀಯ ರೂಪದಲ್ಲಿ ಬಳಸಬಹುದು.
ದೇಶದ ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಪ್ರಕಾರ, ಮೆಂತ್ಯದ ಎಲೆಗಳು (Fenugreek Leaves ) ಟೈಪ್ 1 ಮತ್ತು ಟೈಪ್ 2 ಮಧುಮೇಹ ಎರಡರಲ್ಲೂ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಮಧುಮೇಹ ರೋಗಿಗಳ ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿಯಾಗುವುದಿಲ್ಲ.
ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ರೋಗದಲ್ಲಿ, ದೇಹದೊಳಗಿನ ಇನ್ಸುಲಿನ್ ಪ್ರಮಾಣವು ಸಾಕಾಗುವುದಿಲ್ಲ, ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗಲು ಆರಂಭವಾಗುತ್ತದೆ. ಅತ್ಯಂತ ಅಪಾಯಕಾರಿ ಸಂಗತಿಯೆಂದರೆ, ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ರೋಗವು ದೀರ್ಘಕಾಲದವರೆಗೆ ಮುಂದುವರಿದರೆ ದೇಹದಲ್ಲಿನ ಹೃದಯ, ಮೂತ್ರಪಿಂಡಗಳು ಮತ್ತು ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.