Kalki 2898 AD: ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 AD ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದುವರೆಗೆ ವಿಶ್ವಾದ್ಯಂತ ರೂ. 870 ಕೋಟಿ ಒಟ್ಟು ಸಂಗ್ರಹಿಸಿದೆ ಎಂದು ಉದ್ಯಮದ ವ್ಯಾಪಾರ ಮೂಲಗಳು ಹೇಳುತ್ತವೆ. ಆದರೆ, ಗುರುವಾರದವರೆಗೆ ದೇಶದಲ್ಲಿ ಕಲ್ಕಿ ರೂ. 543 ಕೋಟಿ ಕಲೆಕ್ಷನ್ ಮಾಡಿದೆ.
Kalki 2898 AD OTT: ಸಾಮಾನ್ಯವಾಗಿ ಸ್ಟಾರ್ ಹೀರೋ ಸಿನಿಮಾಗಳಿಗೆ ಫುಲ್ ಕ್ರೇಜ್ ಇರುತ್ತೆ. ಅಂತಹ ನಾಲ್ಕೈದು ಟಾಪ್ ಸ್ಟಾರ್ಗಳು ಮತ್ತು ಸೆನ್ಸೇಷನಲ್ ಡೈರೆಕ್ಟರ್ಗಳು ಕ್ಯಾಮಿಯೋ ರೋಲ್ಗಳನ್ನು ಹೊಂದಿರುವ ಚಿತ್ರಕ್ಕೆ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಕಲ್ಕಿ 2898 AD ಅಂತಹ ಒಂದು ಸಿನಿಮಾಗಳಲ್ಲಿ ಒಂದಾಗಿದೆ .
Kalki 2898 AD day 12 collection: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅಭಿನಯದ ಹಾಗೂ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಚಿತ್ರವು ಭಾರತದಲ್ಲಿ ರೂ. 11.35 ಕೋಟಿ ಸಂಗ್ರಹಿಸಿದೆ. ಇದರಿಂದಾಗಿ ಭಾರತದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ ರೂ. 44.35 ಕೋಟಿ ಆಗಿದೆ ಎಂದು ಹೇಳಬಹುದು.
Kalki 2898 AD day 9 collection: ಪ್ರಭಾಸ್ ಅಭಿನಯದ ಕಲ್ಕಿ ಚಿತ್ರ ಎರಡನೇ ವಾರದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಎರಡನೇ ಶುಕ್ರವಾರ ರೂ. 19.7 ಕೋಟಿ ಸಂಗ್ರಹ ಮಾಡುವ ಮೂಲಕ ಒಟ್ಟು 800 ಕೋಟಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
Kalki 2898 AD: ಕಲ್ಕಿ 2898 AD ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದರು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಿಲೀಸ್ ಆಗಿ ವಾರ ಕಳೆದರೂ, ಕಲೆಕ್ಷನ್ ಕಮ್ಮಿಯಾಗಿಲ್ಲ. ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಪ್ರಭಾಸ್ ಸಿನಿಮಾ ಮತ್ತೊಂದು ಮೈಲಿಗಲ್ಲು ದಾಟಿದೆ.
Kalki 2898 AD OTT: ಪ್ಯಾನ್ ಇಂಡಿಯಾದ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರ 'ಕಲ್ಕಿ 2898 AD' ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಪೌರಾಣಿಕ ವೈಜ್ಞಾನಿಕ ಆಗಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಣಗಳಿಸಿದೆ. ಇನ್ನೂ ಈ ಸಿನೆಮಾ ಜೂನ್ 27 ರಂದು ಬಿಡುಗಡೆಯಾಗಿದ್ದು, ಮೂರು ದಿನಗಳಲ್ಲಿ 400 ಕೋಟಿ ರೂಪಾಯಿಗಳನ್ನು ತನ್ನ ಬೊಗಸೆಗೆ ಹಾಕಿಕೊಂಡಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಸೇರಿ ಸ್ಟಾರ್ ತಾರಾ ಬಣವೇ ಇದೆ.
Kalki 2898 AD: ಕಲ್ಕಿ 2898 AD ಚಿತ್ರ ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತದೆ. ಈ ಸಿನಿಮಾ ಒಂದು ಪೌರಾಣಿಕ ವೈಜ್ಞಾನಿಕವಾಗಿದ್ದು, ಚಲನಚಿತ್ರವು ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬಂದಿದೆ. ಇನ್ನೂ ಸಿನಿಮಾ ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಅಭಿನಯಕ್ಕೆ ಮಹತ್ವದ ಪ್ರಶಂಸೆ ಗಳಿಸಿದೆ.
Kalki 2898 AD: ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898ಎಡಿ ಬಿಡುಗಡೆಗೂ ಮುನ್ನವೇ ಹಲವಾರು ದಾಖಲೆಗಳನ್ನು ಸೃಷ್ಟಿಮಾಡಿತ್ತು.. ಬಿಡುಗಡೆಯಾಗಿಯೂ ಅದೇ ಅಬ್ಬರ ಮುಂದುವರೆಸುತ್ತಿದ್ದ ಈ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟಾಗಿದೆ ಎಂದು ಇಲ್ಲಿ ತಿಳಿಯೋಣ..
Kalki 2898 AD: ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.
Kalki cienma digital rights: ಕಲ್ಕಿ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡೀಯೋ ಸ್ವಾಧೀನಪಡಿಸಿಕೊಂಡಿದೆ. ಎಂಟು ವಾರಗಳ ನಂತರ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಕಲ್ಕಿ 2898 ಎಡಿ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
Kalki 2898 AD: ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ನಲ್ಲಿ ಕಲ್ಕಿ ಮೇನಿಯಾ ಶುರುವಾಗಿದೆ. ಹಲವು ನಿರೀಕ್ಷೆಗಳ ನಡುವೆ ಕಲ್ಕಿ 2898 ಎಡಿ ಸಿನಿಮಾ ಇಂದು ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡುತ್ತಿದೆ. ನಿರ್ದೇಶಕ ನಾಗ್ ಅಶ್ವಿನ್ ಭಾರತದ ಪುರಾಣದ ಆಧಾರದ ಮೇಲೆ ಕಾಶಿ, ಕಾಂಪ್ಲೆಕ್ಸ್ ಮತ್ತು ಶಂಬಲ ಎಂಬ ಮೂರು ಮಾಯಾಲೋಕಗಳನ್ನು ಇಟ್ಟುಕೊಂಡು ಸಿನಿಮಾ ಕಥೆಯನ್ನು ಸೃಷ್ಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.