ಜೀ ಕನ್ನಡ ವಾಹಿನಿಯ ಜನ ಮೆಚ್ಚಿದ ಧಾರಾವಾಹಿ 'ಯಾರೇ ನೀ ಮೋಹಿನಿ' ತನ್ನ ವಿಭಿನ್ನ ಕಥೆಯಿಂದ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸದಾ ಮುದ್ದು ಮಾವನ ಜಪ ಮಾಡುತ್ತಾ ಅಳುವ ಬೆಳ್ಳಿ ಅಲಿಯಾಸ್ ಸುಷ್ಮಾ ಶೇಖರ್ ಆಕ್ಟಿಂಗ್ ನೋಡಿ ಜನ ಫಿದಾ ಆಗಿದ್ದರು..
ವಿನಯ್ ಹಾಗೂ ಐಶ್ವರ್ಯ ಸೂಪರ್ ಆಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಜೋಡಿ ಸಖತ್ ಆಗಿ ಕಾಣಿಸಿದ್ದಾರೆ. ಅತ್ತ ಹಾಟ್ ಲುಕ್ಗೂ ಸೈ, ಟ್ರೇಡಿಷನಲ್ ವೇರ್ನಲ್ಲೂ ಸೂಪರ್ ಆಗಿ ಕಾಣುವ ಐಶ್ವರ್ಯ ಅಂತೂ ತಮ್ಮ ಹುಡುಗನ ಜೊತೆ ಮುದ್ದಾಗಿ ಕಾಣಿಸಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿವೆ.
ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾದ ಪರಿಣಾಮ ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸೋಮವಾರ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿಗೆಂದು ಚೇತನಾ ತೆರಳಿದ್ದರು. ಆದರೆ ಈ ವಿಚಾರ ಪೋಷಕರಿಗೆ ತಿಳಿಸಿರಲಿಲ್ಲ. ಬಳಿಕ ವಿಷಯ ತಿಳಿದುಕೊಂಡ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ.
ಈ ಧಾರಾವಾಹಿಯಾದ ಬಳಿಕ ರಮಣ ಅಲಿಯಾಸ್ ಸ್ಕಂದ ಅಶೋಕ್ ಒಂದೆರಡು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಹೆಣ್ಣುಮಕ್ಕಳು ಸಾಧನೆಯ ಹಾದಿಯಲ್ಲಿ ಸಾವಿರಾರು ಮೈಲಿಗಲ್ಲನ್ನು ಸಾಧಿಸಿದ್ದರೂ ಇಂದಿಗೂ ಸಮಾನತೆ, ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಪ್ರತಿನಿತ್ಯ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ.
ರಾಜಿ...ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಿರುವ ಹೊಸ ಧಾರಾವಾಹಿ.. ಕರ್ಣ ಮತ್ತು ರಾಜೇಶ್ವರಿಯ ಪ್ರೀತಿ ಮತ್ತು ಸ್ನೇಹದ ಕುರಿತಾದ ಧಾರಾವಾಹಿ.. ಉತ್ತಮ ಕಥೆ ಮತ್ತು ಕಲಾವಿದರಿಂದಾಗಿ ಕನ್ನಡ ಕಿರುತೆರೆ ವೀಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.
ಬರೀ ಶ್ರಮಪಟ್ಟರೆ ಸಾಲೋದಿಲ್ಲ. ಇದರ ಜೊತೆ ಲಕ್ ಕೂಡಾ ಬೇಕು... ಈ ಎರಡು ಸೇರಿದ್ರೆ ಮಾತ್ರ ಸಕ್ಸಸ್.. ಒಂದು ಕಾಲದಲ್ಲಿ ಸಹ ಕಲಾವಿದ ಆದವರು ಬಳಿಕ ಹೀರೋ.. ನಂತರ ನಿರ್ಮಾಪಕ.. ಈ ರೀತಿ ಸಾಧನೆಯ ಹಾದಿಯಲ್ಲಿ ಸಾಗಿರುವವರು ಹಲವು ಮಂದಿ ಇದ್ದಾರೆ.ಆದರೆ ಎಲ್ಲರೂ ಇದೇ ಹಾದಿಯಲ್ಲಿ ಹೆಜ್ಜೆ ಹಾಕೋದಕ್ಕೆ ಆಗಲ್ಲ. ಸಿನಿ ರಂಗಕ್ಕೆ ಕಲಾವಿದರಾಗಿ ಎಂಟ್ರಿ ಕೊಟ್ಟೋರೆಲ್ಲ ನಿರ್ಮಾಪಕರಾಗಲ್ಲ. ಒಂದು ವೇಳೆ ನಿರ್ಮಾಪಕರಾದರೂ ಎಲ್ಲರಿಗೂ ಸಕ್ಸಸ್ ಸಿಗೋದಿಲ್ಲ.
ಕನ್ನಡದ ವಿಭಿನ್ನ ಕಥಾಹಂದರದ ಧಾರಾವಾಹಿಗಳಲ್ಲಿ ಗಿಣಿರಾಮ ಕೂಡಾ ಒಂದು.ಈ ಸೀರಿಯಲ್ನಲ್ಲಿ ಮೂಡಿ ಬರುವ ಪ್ರತಿಯೊಂದು ಪಾತ್ರವೂ ಕೂಡ ಪ್ರೇಕ್ಷಕರಿಗೆ ಅಚ್ಚುಮೆಚ್ಚು.ಅದರಲ್ಲೂ ನಮ್ ಖಡಕ್ ಶಿವರಾಮ ಹಾಗೂ ಮಹತಿ ಜೋಡಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಇಷ್ಟು ದಿನ ಒಂದು ಎಳೆಯಲ್ಲಿ ಸಾಗ್ತಾಯಿದ್ದ ಕಥೆಗೆ ಇದೀಗ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ.ಶುರುವಿನಲ್ಲಿ ಮಹತಿ-ಶಿವರಾಮ ಒಬ್ಬನೊಬ್ಬರನ್ನು ಕಂಡ್ರೆ ಉರಿದು ಬೀಳ್ತಾಯಿದ್ರು. ಬಳಿಕ ದಿನ ಕಳೆದಂತೆ ಅವರ ಆ ಜಗಳ ಪ್ರೀತಿಗೆ ತಿರುಗಿ, ಆ ಪ್ರೀತಿ ಇದೀಗ ಇಬ್ಬರ ನಡುವೆ ಒಂದೊಳ್ಳೆ ಬಾಂಧವ್ಯ ಬೆಸೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.