ಮಂಡ್ಯದ ಕೆರೆಗೋಡು ಹನುಮಧ್ವಜ ತೆರವು ವಿವಾದ ತಣ್ಣಗಾಗೋ ಲಕ್ಷಣಗಳು ಕಾಣ್ತಿಲ್ಲ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಒಂದೆಡೆ ಜಿಲ್ಲಾಡಳಿತಕ್ಕೆ ಸೆಡ್ಡುವೊಡೆದಿರೋ ಗ್ರಾಮಸ್ಥರು ಮನೆಗಳ ಮೇಲೆ ಹನುಮಧ್ವಜ ಹಾರಿಸಿದ್ರೆ, ಮತ್ತೊಂದು ಕಡೆ ವಿವಾದವನ್ನ ರಾಜಕೀಯವಾಗಿ ಬಳಸಿಕೊಂಡು ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಬಿಜೆಪಿ ಜೆಡಿಎಸ್ ಮುಂದಾಗಿದೆ. ಕೆರೆಗೋಡು ಗ್ರಾಮದ ಧ್ವಜ ದಂಗಲ್ ಕುರಿತ ಒಂದು ವರದಿ ಇಲ್ಲಿದೆ.
'ನಾವು ಹಿಂದೂ ಧರ್ಮವನ್ನು ಪ್ರೀತಿಸಬೇಕು; ಉಳಿದ ಧರ್ಮಗಳನ್ನು ಗೌರವಿಸಬೇಕು. ರಾಮ, ಶಿವ, ಮಹಾವೀರ, ಬಸವಣ್ಣ ಯಾರ ಸ್ವತ್ತೂ ಅಲ್ಲ. ನಮ್ಮ ಸರಕಾರವು ಪ್ರತಿಯೊಂದು ಧರ್ಮದ ಜನರನ್ನೂ ರಕ್ಷಿಸಲಿದೆ'- ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ
ಕೆರಗೋಡು ಪ್ರಕರಣಕ್ಕೆ ದಾಖಲೆ ಬಿಡುಗಡೆ ಮಾಡಿದ ಪರಮೇಶ್ವರ್
ಇದರಲ್ಲಿ ಸರ್ಕಾರದ್ದು ತಪ್ಪು ಇಲ್ಲ, ಪೊಲೀಸರದ್ದು ತಪ್ಪುಇಲ್ಲ
ಜ್ಞಾಪನ ಪತ್ರ ಬರೆದುಕೊಟ್ಟು ಹೋಗಿ ಕೇಸರಿ ದ್ವಜ ಹಾರಿಸಿದ್ದಾರೆ
ಗೊಂದಲ ಆಗುತ್ತದೆ ಅಂತ ಅಧಿಕಾರಿಗಳು ತೆರವುಗೊಳಿಸಿದ್ದಾರೆ
ಸಾರ್ವಜನಿಕ ಜಾಗ ಆಗಿರುವುದರಿಂದ ಪೊಲೀಸರು ತೆಗೆದಿದ್ದಾರೆ
ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ
ಹನುಮ ಧ್ವಜ ತೆಗೆದಿರುವ ಸರ್ಕಾರ ರಾಜಕೀಯವಾಗಿ ಭಸ್ಮವಾಗಬೇಕು.
ನಿಮ್ಮ ಹೆಸರಿನಲ್ಲಿ ರಾಮ ಇರಬಹುದು ಸಿಎಂ ಅವರೇ ಆದರೆ ರಾಮಭಕ್ತಿ ಇಲ್ಲ
ಈ ನಾಡಲ್ಲಿ ಹನುಮ ಧ್ವಜ ಹಾರಿಸುವುದು ಅಪರಾಧವೇ?- ಸಿ.ಟಿ. ರವಿ
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಧ್ವಜ ದಂಗಲ್ ಕೇಸ್
ಇಂದು ಡಿಸಿ ಕಚೇರಿಗೆ ಮುತ್ತಿಗೆ ಮತ್ತು ಬೃಹತ್ ಪ್ರತಿಭಟನೆ
ಕೆರಗೋಡುದಿಂದ ಮಂಡ್ಯ DC ಕಚೇರಿವರೆಗೆ ಪಾದಯಾತ್ರೆ
ಹಿಂದೂ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಂದ ಮುತ್ತಿಗೆ
ಬೃಹತ್ ಪ್ರತಿಭಟನೆಗೆ ಹಲವು ರಾಜ್ಯ ನಾಯಕರು ಭಾಗಿ ಸಾಧ್ಯತೆ
R.Ashok Statement: ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ ಎಂಬ ಘೋಷಣೆಯೊಂದಿಗೆ ಕೋಲಾರದಲ್ಲಿ ಜನವರಿ 29 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
Crime News: ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.. ಶಿಕ್ಷಕಿ ದೀಪಿಕಾ ಕೊಲೆ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಎದುರಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.