Actress Nayanathara Instagram Story: ನಟಿ ನಯನತಾರಾ ಮತ್ತು ಧನುಷ್ ವಿವಾದ ಇನ್ನೂ ನಿಲ್ಲುತ್ತಿಲ್ಲ. ನಯನ್ ಈಗಾಗಲೇ ಧನುಷ್ ವಿರುದ್ಧ ಸುಮಾರು ಮೂರು ಪುಟಗಳಲ್ಲಿ ಸೆನ್ಸೇಷನಲ್ ಆರೋಪ ಮಾಡಿದ್ದಾರೆ. ಆದರೆ ಇದೀಗ ಮತ್ತೊಮ್ಮೆ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶಾಕಿಂಗ್ ಪೋಸ್ಟ್ ಒಂದನ್ನು ಹಾಕಿದ್ದಾರೆ..
Nayanthara fitness secret: ನಟಿ ನಯನತಾರಾ ವಯಸ್ಸು 40 ಎಂದರೆ ಯಾರೂ ನಂಬೋದಿಲ್ಲ. 40 ರಲ್ಲೂ 20 ರ ಯುವತಿಯರಂತೆ ಫಿಟ್ ಆಂಡ್ ಬ್ಯೂಟಿಫುಲ್ ಆಗಿ ಕಾಣುತ್ತಾರೆ. ನಯನತಾರಾ ಬ್ಯೂಟಿ ಸೀಕ್ರೇಟ್ ಈ ಜ್ಯೂಸ್ನಲ್ಲಿ ಅಡಗಿದೆ.
Star Director Sensational Comment: ಸಾಮಾನ್ಯವಾಗಿ ನಾಯಕಿಯ ವೃತ್ತಿ ಜೀವನ ಹತ್ತು ಹನ್ನೆರಡು ವರ್ಷ ಇರುತ್ತದೆ. ಆದರೆ ನಯನತಾರಾಗೆ ವಯಸ್ಸಾದಂತೆ ಸ್ವಲ್ಪ ಕ್ರೇಜ್ ಜಾಸ್ತಿಯಾಗುತ್ತದೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರ ಅವಧಿ ಸಿನಿರಂಗಕ್ಕೆ ಹೊಸ ಮುಖ ಕಾಲಿಡುವರೆಗೂ ಎನ್ನುವ ಮಾತು ಸಿನಿರಂಗದಲ್ಲಿದೆ. ಆದ್ರೆ, ಇಂತಹ ಮಾತನ್ನು ಸುಳ್ಳು ಮಾಡಿ ʼಲೇಡಿ ಸೂಪರ್ ಸ್ಟಾರ್ʼ ಆಗಿ ದಕ್ಷಿಣ ಭಾರತದ ಅಗ್ರಮಾನ್ಯ ಮಹಿಳಾ ನಟಿಯಲ್ಲಿ ಒಬ್ಬರಾಗಿ ನಯನತಾರ ಮಿಂಚುತ್ತಿದ್ದಾರೆ. ಇಂದು ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಆಂಕರ್, ಮಾಡೇಲ್ ಆಗಿ ಸಿನಿರಂಗಕ್ಕೆ ಕಾಲಿಟ್ಟ ನಟಿಯ ಹಿನ್ನೆಲೆ ನೋಡಿ ಬರೋಣ.
ನಯನತಾರಾ ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ. ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿಯಾಗಿರುವ ಈಕೆ ತಮ್ಮ ಕಣ್ಣಲ್ಲೇ ಎಲ್ಲರ ಗಮನ ಸೆಳೆಯುವ ನಟಿ. ಇತ್ತೀಚಿಗೆಯಷ್ಟೆ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅದರಲ್ಲೂ ತಮಿಳು ಸಿನಿಮಾರಂಗದಲ್ಲಿ ದಂಪತಿ ಸಖತ್ ಫೇಮಸ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.