Business Opportunity:ಆತ್ಮನಿರ್ಭರ ಭಾರತ ಮಿಷನ್ ಅಡಿಯಲ್ಲಿ, ಉದ್ಯಮವನ್ನು ಪ್ರಾರಂಭಿಸುವವರಿಗೆ ಕೇಂದ್ರ ಸರ್ಕಾರ 10 ಲಕ್ಷ ರೂಗಳ ಧನ ಸಹಾಯ ನೀಡಲಿದೆ. ಈಗಾಲೇ ಸ್ಥಗಿತಗೊಂಡಿರುವ ವ್ಯವಹಾರವನ್ನು ಮತ್ತೆ ಆರಂಭಿಸಲು ಕೂಡ ಇದರಲ್ಲಿ ಸಹಾಯ ಮಾಡಲಾಗುವುದು.
Business Opportunity - ಕೊರೊನಾ ಮಹಾಮಾರಿಯ (Corona Pandemic) ಕಾಲದಲ್ಲಿ ದೇಶಾದ್ಯಂತ ಹಲವು ಉದ್ಯಮಗಳು ಸ್ಥಗಿತಗೊಂಡಿವೆ. ಹಲವು ರೀತಿಯ ವ್ಯವಹಾರಗಳು ನಿಂತುಹೋಗಿವೆ. ಆದರೆ, ನಿಮ್ಮ ಪಾಲಿಗೆ ಅವಕಾಶ ಮಾತ್ರ ಯಾವಾಗಲು ಸಿದ್ಧವಾಗಿದೆ.
ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ (PMKSY) ಎಲ್ಲಾ ಫಲಾನುಭವಿಗಳಿಗೆ ಕೃಷಿಗಾಗಿ ಅಗ್ಗದ ಸಾಲವನ್ನು ನೀಡಲು ಸರ್ಕಾರ ಯೋಜಿಸಿದೆ. ಯಾವುದೇ ರೈತನು ಹಣದ ಕೊರತೆಯಿಂದ ಬೇಸಾಯವನ್ನು ನಿಲ್ಲಿಸಬಾರದು ಎಂಬುದು ಇದರ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ಪ್ರಧಾನಿ-ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ನೀಡಲು ಪ್ರಾರಂಭಿಸಿದ್ದಾರೆ.
ಇಂದಿನ ಯುವಕರಲ್ಲಿ, ಉದ್ಯೋಗಕ್ಕಿಂತ ಹೆಚ್ಚಾಗಿ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದು ಹೊಸ ಪ್ರವೃತ್ತಿಯಾಗಿದೆ. ಉತ್ತಮ ಕಾಲೇಜುಗಳಿಂದ ಅನೇಕ ಉತ್ತಮ ವಿದ್ಯಾರ್ಥಿಗಳು ಪಾಸ್ ಔಟ್ ಆಗುತ್ತಿದ್ದಂತೆ ಅವರ ಆಸೆ ಮತ್ತು ಆಸಕ್ತಿಗೆ ಅನುಗುಣವಾಗಿ ಕ್ಷೇತ್ರಗಳನ್ನು ಆರಿಸುವುದು ಮತ್ತು ವ್ಯವಹಾರಗಳನ್ನು ಪ್ರಾರಂಭಿಸುವ ಕನಸು ಕಾಣುತ್ತಿರುತ್ತಾರೆ. ನೀವು ಸಹ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಸರ್ಕಾರವು ನಿಮಗೆ ಸಹಾಯ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.