Boy Killed Crocodile: ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ. ಬೇಸಿಗೆ ಕಾಲದಲ್ಲಿ ನದಿ ಕೆರೆಗಳ ನೀರು ಬತ್ತುತ್ತದೆ ಅದೇ ರೀತಿ ಕೃಷ್ಣಾ ನದಿ ಬತ್ತಲು ಆರಂಭವಾಗಿ ಆ ವೇಳೆ ಮೊಸಳೆಗಳ ಹಾವಳಿ ಹೆಚ್ಚಾಗುತ್ತವೆ.
ರಾಜ್ಯದೆಲ್ಲೆಡೆ ಮುಂದಿನ ಮೂರು ದಿನ ಭಾರಿ ಮಳೆ. ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ. ಬೆಂಗಳೂರು, ಉಡುಪಿ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ ಸೇರಿ ದಕ್ಷಿಣ ಕನ್ನಡದಲ್ಲಿ ಮುಂದಿನ 3 ದಿನ ಮಳೆ.
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೇಸರಿ ರಣತಂತ್ರ. ಗಡಿಜಿಲ್ಲೆಯ ಅಖಾಡಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ. ಇಂದು ರಾಯಚೂರಲ್ಲಿ ಕಮಲ ಅಭ್ಯರ್ಥಿಗಳ ಪರ ಪವನ್ ಮತಶಿಕಾರಿ. ಪವನ್ ಕಲ್ಯಾಣ್, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ತೆಲುಗು ಸ್ಟಾರ್ ನಟ. ರಾಯಚೂರು ಗ್ರಾಮೀಣ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ಪರ ಪ್ರಚಾರ. ರಾಯಚೂರಿನ ಯಾಪಲದಿನ್ನಿ ಗ್ರಾಮದಲ್ಲಿ ಕೇಸರಿ ಪಡೆ ಬೃಹತ್ ಸಮಾವೇಶ.
ರಾಯಚೂರಿನಲ್ಲಿ ಇಂದು ಯೋಗಿ ಆದಿತ್ಯನಾಥ್ ಮತ ಪ್ರಚಾರ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತಬೇಟೆ. ರಾಯಚೂರಿನ ಕೃಷಿ ವಿವಿ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ. ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಪರ ಯೋಗಿ ಮತಶಿಕಾರಿ. ಲಿಂಗಾಯತ, ಎಸ್ಸಿ, ಎಸ್ಟಿ ಮೀಸಲಾತಿ ಅಸ್ತ್ರ ಹಿಡಿದು ಕ್ಯಾಂಪೇನ್.
Karnataka Assembly Election 2023: ಸಿಂಧನೂರು ತಹಶೀಲ್ದಾರರ ಕಚೇರಿಯಲ್ಲಿ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಬಂದ ಜೋಡಿಗೆ ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಜೋಡಿ ಅಭ್ಯರ್ಥಿಗಳಿಗೆ ಹೂಮಳೆ ಸಹ ಸುರಿಸಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಮೊದಲ ಮತ್ತು 2ನೇ ಪಟ್ಟಿ ಬಿಡುಗಡೆ ಮಾಡಿದ್ದು, ಬಹಳಷ್ಟು ಪ್ರಬಲ ಆಕಾಂಕ್ಷಿಗಳಿಗೆ ನಿರಾಸೆ ವ್ಯಕ್ತವಾಗಿದೆ. ಇದರಿಂದ ಬಂಡಾಯದ ಬಿಸಿ ಎದ್ದಿದೆ. ಬಿಜೆಪಿ ಮೊದಲ ಪಟ್ಟಿ ಬಿಜೆಪಿ ಆಕಾಂಕ್ಷಿಗಳಿಗೆ ನೋವು ಉಂಟು ಮಾಡಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Karnataka Assembly Elections 2023: ಬಿಸಿಲುನಾಡು ರಾಯಚೂರಿನಲ್ಲಿ ಅದೊಂದು ಪಾಲಿಟಿಕಲ್ ಫೈಟ್ ನಡೆದು ಹೋಗಿದೆ. ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ದೊಡ್ಡ ಹೊಡೆದಾಟವೇ ನಡೆದು ಹೋಗಿದೆ.. ಆ ಸಿನೆಮಾ ಸ್ಟೈಲ್ ಹೊಡೆದಾಟಕ್ಕೆ ರಾಯಚೂರು ಜನ ಬೆಚ್ಚಿ ಬಿದ್ದಿದ್ದಾರೆ.
Karnataka Assembly Election 2023: ಈ ನೆಟ್ವರ್ಕ್, ಬ್ರಾಂಡೆಡ್ ಮದ್ಯ ಪ್ರಿಯರನ್ನ ಟಾರ್ಗೆಟ್ ಮಾಡಿದೆ. ಸದ್ಯ ಅಬಕಾರಿ ಪೊಲೀಸರು ಈ ಪ್ರಕರಣದಲ್ಲಿ ಓರ್ವನನ್ನ ವಶಕ್ಕೆ ಪಡೆದಿದ್ದು, ಕಿಂಗ್ ಪಿನ್ ಗಾಗಿ ಕಾರ್ಯಚರಣೆ ಮುಂದುವರಿಸಿದ್ದಾರೆ.
Principal Kama Purana: ಬಿಸಿಲುನಾಡು ರಾಯಚೂರಿನಲ್ಲೊಬ್ಬ ಕಾಮುಕ ಪ್ರಿನ್ಸಿಪಲ್ ಇಡೀ ಶಿಕ್ಷಕ ಧರ್ಮಕ್ಕೆ ಕಳಂಕ ತಂಡಿಟ್ಟಿದ್ದಾನೆ.. ನೋಡೊಕೇ ಅಮಾಯಕನಂತೆ ಕಾಣೋ ಈ ರಾಕ್ಷಸ ಮಾಡಿದ್ದು ಮಾತ್ರ ಅಂತಿಂಥದ್ದಲ್ಲ. ರಾಯಚೂರು ತಾಲ್ಲೂಕಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Rayara Hundi Collection: ಕಳೆದ 2-3 ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳಿನಲ್ಲಿ ರಾಯರ ಹುಂಡಿಗೆ ಕಡಿಮೆ ಪ್ರಮಾಣದ ಕಾಣಿಕೆ ಸಂಗ್ರಹಕವಾಗಿದೆ. ಈ ಹಿಂದೆ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆಯನ್ನು ಭಕ್ತರು ರಾಯರ ಹುಂಡಿಗೆ ಸಮರ್ಪಿಸಿದ್ದರು.
ಮೇ 10ರ ಆಸುಪಾಸಲ್ಲಿ ವಿಧಾನಸಭಾ ಎಲೆಕ್ಷನ್ ಬರಬಹುದು. ಕಾರ್ಯಕರ್ತರು ಕಣ್ಣಿಗೆ ಎಣ್ಣೆ ಹಾಕೊಂಡು ಕೆಲಸ ಮಾಡಬೇಕು.. ಹೊಟ್ಟೆಗೆ ಅಲ್ಲ.. ಕಣ್ಣಿಗೆ ಎಣ್ಣೆ ಹಾಕಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ರಾಯಚೂರಿನಲ್ಲಿ ಕರೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.