ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಿಲ್ಲದ ಮಳೆಯ ಅಬ್ಬರ
ತರೀಕೆರೆ ಪಟ್ಟಣದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತ
ಬಿಟ್ಟು ಬಿಡದೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ
ರಾ. ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ
ಜಿಲ್ಲೆಯಲ್ಲಿ ಮಳೆಗೆ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸ್ಥಗಿತ
ಚಿಕ್ಕಮಗಳೂರು, ಕೊಪ್ಪ, ಕಡೂರು, ಕಳಸಾಪುರ, ಪಂಚನಹಳ್ಳಿ,
ಬೀರೂರು, ಶಿವನಿ, ಮೂಡಿಗೆರೆ ಸೇರಿ ಹಲವೆಡೆ ಭಾರಿ ಮಳೆ
ತುಮಕೂರು ಜಿಲ್ಲೆಯಲ್ಲಿ ತಡರಾತ್ರಿ ಮಳೆ ಅಬ್ಬರ
ಹೆಚ್. ಬೈರಾಪುರ ಗ್ರಾಮದ ಸೇತುವೆಗಳು ಜಲಾವೃತ
ತಿಪಟೂರು ತಾಲೂಕಿನ ಹೆಚ್ ಬೈರಾಪುರ ಸೇತುವೆಗಳು
ಭಾರಿ ಮಳೆಯಿಂದ ಸೇತುವೆ ಮೇಲೆ ಹರಿಯುತ್ತಿರುವ ನೀರು
ಸೇತುವೆ ದಾಟಲಾಗದೆ ವಾಹನ ಸವಾರರ ಪರದಾಟ
ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಹಲವೆಡೆ ಮಳೆಯ ಆರ್ಭಟ
ಕಚೇರಿ ಸೇರಿ ಇನ್ನಿತರ ಕೆಲಸಕ್ಕೆ ತೆರಳುವವರಿಗೆ ಮಳೆ ಅಡ್ಡಿ
ಎಂಜಿ ರೋಡ್, ಟ್ರಿನಿಟಿ, ಹಲಸೂರು ಸೇರಿ ವಿವಿಧೆಡೆ ಮಳೆ
ಬೆಂಗಳೂರಿನ ಬಹುತೇಕ ಕಡೆ ಮೋಡ ಮುಸುಕಿದ ವಾತಾವರಣ
Orange Alert In Bengaluru: ರಾಜ್ಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 18ರಂದು ಅಂದ್ರೆ ನಾಳೆ ಮಳೆಯಬ್ಬರ ಬೆಂಗಳೂರಲ್ಲಿ ಜೋರಾಗಿ ಇರಲಿದೆಯಂತೆ. ಹೀಗಾದರೆ ಆರ್ಸಿಬಿ ಪ್ಲೇ ಆಫ್ ಕನಸಿಗೆ ತಣ್ಣೀರು ಎರಚಿದಂತಾಗಲಿದೆ.
Bengaluru Rains: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ವರುಣನ ಸಿಂಚನವಾಗಿದೆ. ಎಂಜಿ ರೋಡ್, ಟ್ರಿನಿಟಿ ಸರ್ಕಲ್, ಹಲಸೂರು ಸೇರಿದಂತೆ ಬೆಂಗಳೂರಿನ ವಿವಿದೆಡೆ ಇಂದು ಬೆಳಿಗ್ಗೆಯಿಂದಲೇ ಆರಂಭವಾಗಿದ್ದ ಮಳೆಯಿಂದಾಗಿ
ಕಚೇರಿ, ಸೇರಿ ಇನ್ನಿತರ ಕೆಲಸಕ್ಕೆ ತೆರಳುವವರು ಪರದಾಡುವಂತಾಗಿತ್ತು.
Karnataka Rain Alert :ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಜೋರಾಗಿದೆ. ಮುಂದಿನ ನಾಲ್ಕು ದಿನಗಳವರೆಗೆ ಮಳೆ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.