ಚೀನಾ ತೈವಾನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಗಳಿವೆ ಎಂಬ ಭಯದ ವಾತಾವರಣವೂ ನಿರ್ಮಾಣವಾಗಿದ್ದು, ತೈವಾನ್ ಅನ್ನು ಚೀನಾ ತನ್ನ ಪ್ರದೇಶ ಎಂದು ಪರಿಗಣಿಸುತ್ತದೆ. ಅಮೆರಿಕಾ ಸತತವಾಗಿ ತೈವಾನ್ಗೆ ಬೆಂಬಲವಾಗಿ ನಿಂತಿದ್ದು, ಆ ಪ್ರದೇಶದಲ್ಲಿ ಮಿಲಿಟರಿ ಅಭ್ಯಾಸವನ್ನೂ ನಡೆಸುತ್ತದೆ. ಪ್ರಸ್ತುತ ಚೀನಾ ಮತ್ತು ಅಮೆರಿಕಾಗಳ ನಡುವಿನ ಪ್ರಕ್ಷುಬ್ಧತೆ ಈ ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.