ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಮಂಡ್ಯದ ಗಂಡು ದಿ.ಅಂಬರೀಶ್ ಮತ್ತು ದಿ.ಪುನೀತ್ ರಾಜ್ ಕುಮಾರ್ ರವರ ಅಭಿಮಾನಿಗಳು ತಮ್ಮ ನೆಚ್ಚಿನ ಆರಾಧ್ಯ ನಟರಿಬ್ಬರ ಮೇಲಿನ ಅಭಿಮಾನಕ್ಕೆ ತಮ್ಮೂರಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಗುಡಿಯೊಂದನ್ನ ನಿರ್ಮಿಸಿದ್ದಾರೆ.
ಮಂಡ್ಯದ ನಗರದ ಬೀಡಿ ಕಾಲೋನಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಂಸದೆ ಸುಮಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಇದೇ ವೇಳೆ ಕೆಲಸ ಮಾಡದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಕ್ಕರೆನಾಡು ಮಂಡ್ಯದಲ್ಲಿ ಚುನಾವಣೆಗೂ ಮುನ್ನವೇ ಮತ್ತೆ ಟಾಕ್ ವಾರ್ ಪಾಲಿಟಿಕ್ಸ್ ಶುರುವಾಗಿದೆ. ಸಂಸದೆ ಹಾಗೂ ದಳಪತಿಗಳ ವಾಕ್ಸಮರ ತಾರಕ್ಕೇರಿದೆ. ಸುಮಲತಾ ಮೇಲುಕೋಟೆ ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣಕ್ಕೆ ಆಹ್ವಾನಿಸಿದ್ರು. ಇದೀಗ ಆ ಸವಾಲು ಸ್ವೀಕರಿಸಿರೋ ಶಾಸಕ ಪುಟ್ಟರಾಜು ಅವ್ರೇ ದಿನಾಂಕ ನಿಗದಿಪಡಿಸಲಿ ಎಂದು ಪ್ರತಿಸವಾಲು ಹಾಕಿದ್ದಾರೆ.
ಮಂಡ್ಯ ದಿಶಾ ಸಭೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. JDS ಶಾಸಕರನ್ನು ದಿಶಾ ಸಭೆಯಿಂದ ಹೊರಗಿಡಲು ಯತ್ನ ಮಾಡಿದ್ರಾ? ಶಾಸಕರಿಲ್ಲದ ಸಂದರ್ಭದಲ್ಲಿ ಇಂದು ಸಭೆ ಕರೆದ್ರಾ? ಅನ್ನೋ ಅನುಮಾನ ಮೂಡಿದ್ದು JDS ಶಾಸಕರು ಸುಮಲತಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಬೇಬಿ ಗ್ರಾಮದಲ್ಲಿ ಇಂದು ಮರಿಶಿವ ಯೋಗಿ ರಥೋತ್ಸವ ಸಮಾರಂಭಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರು ಸಂಸದೆ ಸುಮಲತಾ ಅವರನ್ನು ಪ್ರೀತಿಯಿಂದ ಕೆನ್ನೆ ಮಾತನಾಡಿಸಿ ಸಭೆಯಿಂದ ಹೊರಟು ಹೋದರು.
ದಸರಾ ದೊಳಗಡೆ ಸಾರ್ವಜನಿಕರ ಸೇವೆಗೆ ಬಿಡುವ ತಿರ್ಮಾನ ಮಾಡಲಾಗಿದೆ. ಅದೇ ರೀತಿ ಕಾಮಗಾರಿ ನಡೆಯುತ್ತಿದೆ. ರೆಷ್ಟ್ ಏರಿಯಾ, ಎಂಟ್ರಿ ಎಕ್ಸಿಟ್ ಬಗ್ಗೆ ನಡೆಯುತ್ತಿದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ ಅಕ್ಟೋಬರ್ ಅಂತ್ಯದೊಳಗೆ ಮುಗಿಯಲಿದೆ. ಜನರಿಗೆ ಯಾವುದೇ ತೊಂದರೆಯಾಗದ ರೀತಿ ತಲುಪಲು ಅನುಕೂಲ ಮಾಡಲಾಗುತ್ತಿದೆ. ಹಾಗಾಗಿ ತ್ವರಿತ ಗತಿಯಲ್ಲಿ ಕೆಲಸ ನಡೆಯುತ್ತಿದೆ ಎಂದರು.
ಮೋದಿಗೆ ಪತ್ರ ಬರೆದಿದ್ದಕ್ಕೆ ಅಂಗವಿಕಲನಿಗೆ ಆಧಾರ್ ಕಾರ್ಡ್ ಸಿಕ್ಕಿದ ವಿಚಾರ..ಯಾರೋ ಮಾಡಿದ ಕೆಲಸವನ್ನ ತಾನೇ ಮಾಡಿಕೊಂಡಂತೆ ಬಿಲ್ಡಪ್!?..ತಾನೇ ಮೋದಿ ಗಮನಕ್ಕೆ ತಂದಂತೆ ಸುಮಲತಾ ಫೇಸ್ಬುಕ್ ಪೋಸ್ಟ್..ಮಂಡ್ಯ ಸಂಸದೆ ಸುಮಲತಾ ಫೇಸ್ಬುಕ್ ಪೋಸ್ಟ್ಗೆ ವ್ಯಾಪಕ ಟೀಕೆ..ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಸುಮಲತಾ ಅಂಬರೀಶ್ಗೆ ತರಾಟೆ
ಅಂದು ನಡೆಯುವ ಸಭೆಯಲ್ಲಿ ನಾಯಕರ ದಂಡೊಂದು ಬಿಜೆಪಿ ಸೇರಲಿದೆ. ಅಂದು ಬೃಹತ್ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ
ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, COVID 19 ಪರೀಕ್ಷೆಗೆ ಒಳಗಾದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.