ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ
ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮೀಟಿಂಗ್
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೀಟಿಂಗ್
ಕೋವಿಡ್ ಹಗರಣ ಸೇರಿ BJP ವಿರುದ್ಧ ಮತ್ತಷ್ಟು ಅಸ್ತ್ರ
ಇಂದಿನಿಂದ ಕಾವೇರಲಿದೆ ವಿಧಾನಸಭೆ ಅಧಿವೇಶನ
ರಾಜ್ಯ ಸರ್ಕಾರಕ್ಕೆ ಮುಡಾ, ವಾಲ್ಮೀಕಿ ಅಕ್ರಮ ಇಕ್ಕಟ್ಟು
ವಿಪಕ್ಷಗಳ ಕಟ್ಟಿಹಾಕಲು ಸಿದ್ದು ಅಂಡ್ ಟೀಂ ಸಜ್ಜು
ಹಗರಣ, ಬೆಲೆ ಏರಿಕೆಗಳೇ ಪ್ರಮುಖ ಚರ್ಚಾ ವಿಷಯ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ
ಅಧಿವೇಶನ ಆರಂಭಕ್ಕೂ ಮುನ್ನವೇ ಬಿಜೆಪಿ ಪ್ರತಿಭಟನೆ
ಶಾಸಕರ ಭವನದಿಂದ ವಿಧಾನಸೌಧಕ್ಕೆ ಶಾಸಕರ ಕಾಲ್ನಡಿಗೆ
ವಾಲ್ಮೀಕಿ ಪ್ರತಿಮೆ ಬಳಿಯಿಂದ ಶಾಸಕರ ಕಾಲ್ನಡಿಗೆ
ಬೆ.10 ಗಂಟೆಗೆ ಪ್ರತಿಮೆ ಬಳಿ ಸೇರಲಿರುವ ನಾಯಕರು
ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಪ್ರತಿಭಟನಾ ಮೆರವಣಿಗೆ
ಇಂದಿನ ಕಲಾಪದ ಬಳಿಕ ಬಿಜೆಪಿ ಶಾಸಕಾಂಗ ಸಭೆ
ಅಧಿವೇಶನದಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚೆ
ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಬಿಜೆಪಿ ಸಭೆ
MLA Oath Ceremony: ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಸೇರಿದರಂತೆ ರಾಜಕೀಯ ಗಣ್ಯರು ಭಾಗಿಯಾಗಿದ್ದರು.
ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಪಶ್ಚಿಮ ಭಾಗದಲ್ಲಿ 25 ಅಡಿ ಎತ್ತರ ನಾಡ ದೇವಿ ಶ್ರೀ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಲು ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣ
ತನಿಖೆ ನಡೀತಿದೆ ಯಾರೇ ತಪ್ಪು ಮಾಡಲಿ ಕ್ರಮ ಗ್ಯಾರಂಟಿ
ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ
RDX ದೇಶದೊಳಗೆ ಬಂದಾಗ ಮೋದಿ ರಾಜೀನಾಮೆ ಕೊಡ್ಲಿಲ್ಲ
ತನಿಖೆ ನಡೆಯುತ್ತಿರುವಾಗ ಸರ್ಕಾರ ವಜಾ ಮಾಡಂದ್ರೆ ಹೇಗೆ?
DK Shivakumar Response On pakistan zindabad slogan: ವಿಧಾನಸೌಧದಲ್ಲಿ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ. ಒಂದು ವೇಳೆ ಕೂಗಿದ್ದರೆ ಪೊಲೀಸರು ಅವರನ್ನು ಒದ್ದು ಒಳಗೆ ಹಾಕುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇಂದು ಮುಖ್ಯಮಂತ್ರಿಗಳ ರಾಜ್ಯ ಮಟ್ಟದ ಜನತಾದರ್ಶನ ಕಾರ್ಯಕ್ರಮ
ವಿಧಾನಸೌಧದ ಮುಂದೆಯೇ ಸಿಎಂ ಎರಡನೇ ಜನತಾ ಜನತಾದರ್ಶನ
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರು
ಸಾರ್ವಜನಿಕರ ಕುಂದುಕೊರತೆಗಳನ್ನ ಆಲಿಸಲಿರುವ ಸಿದ್ದರಾಮಯ್ಯ
ನೋಡಲ್ ಅಧಿಕಾರಿಗಳ ನಿಯೋಜನೆ, SOP ಜಾರಿ, ಪ್ರತ್ಯೇಕ ಕೌಂಟರ್ ವ್ಯವಸ್ಥೆ
ದೂರು ಹಾಗೂ ಮನವಿಗಳನ್ನ ಸ್ವೀಕರಿಸಲು ಇಲಾಖಾವಾರು ಕೌಂಟರ್ಗಳು
ಅಧಿಕಾರಿಗಳ ನಿಯೋಜನೆ ಹಾಗೂ ಎಸ್.ಒ.ಪಿ ಜಾರಿ ಮಾಡಿ ಸರ್ಕಾರ ಆದೇಶ
ರಾಜ್ಯದ11 ಜಿಲ್ಲೆಗಳ ಬರ ಪರಿಸ್ಥಿತಿ ಪರಿಶೀಲನೆ ಪೂರ್ಣ ರಾಜ್ಯ ಸಚಿವ ಸಂಪುಟ ಉಪ ಸಮಿತಿ ಸಭೆ ಆರಂಭ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಸರ್ಕಾರದ ಜೊತೆಗೆ ಚರ್ಚಿಸಲಿದೆ ಕೇಂದ್ರ ತಂಡ ಚರ್ಚೆಯ ನಂತರ ಮುಂದಿನ ಕ್ರಮ ಬಗ್ಗೆ ನಿರ್ಧಾರ
ರಾಜ್ಯದ11 ಜಿಲ್ಲೆಗಳ ಬರ ಪರಿಸ್ಥಿತಿ ಪರಿಶೀಲನೆ ಪೂರ್ಣ ರಾಜ್ಯ ಸಚಿವ ಸಂಪುಟ ಉಪ ಸಮಿತಿ ಸಭೆ ಆರಂಭ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಸರ್ಕಾರದ ಜೊತೆಗೆ ಚರ್ಚಿಸಲಿದೆ ಕೇಂದ್ರ ತಂಡ ಚರ್ಚೆಯ ನಂತರ ಮುಂದಿನ ಕ್ರಮ ಬಗ್ಗೆ ನಿರ್ಧಾರ
ಮತ್ತೆ ರಾಜ್ಯದಲ್ಲಿ ಬಿಎಸ್ವೈ-ಹೆಚ್ಡಿಕೆ ಜುಗಲ್ ಬಂದಿ ಶುರು
ಮೈತ್ರಿ ಮಾತುಕತೆ ಬೆನ್ನೆಲ್ಲೆ ಕಮಲ-ದಳ ಜಂಟಿ ಹೋರಾಟ.!
ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್ವೈ ನೇತೃತ್ವದಲ್ಲಿ ಪ್ರೊಟೆಸ್ಟ್
ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗವಹಿಸಲಿರುವ ಮಾಜಿ ಸಿಎಮ್ ಬೊಮ್ಮಾಯಿ
ಇಂದಿನಿಂದ ಜಾರಿಯಾಗಲಿದೆ ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆ ವಿಧಾನಸೌಧದ ಗ್ಯಾಂಡ್ ಸ್ಟೆಪ್ಸ್ ಮೇಲೆ ಯೋಜನೆಗೆ ಗ್ರೀನ್ಸಿಗ್ನಲ್ ಇಂದು ಸಂಜೆ ಉದ್ಘಾಟನೆ.. ನಾಳೆಯಿಂದ ನೋಂದಣಿ ಆರಂಭ ಯೋಜನೆ ಜಾರಿಯಾದ ಮರುದಿನದಿಂದಲೇ ನೋಂದಣಿ ಸ್ಟಾರ್ಟ್ ನೋಂದಣಿ ಮಾಡಿದ ಬಳಿಕ ಅಕೌಂಟ್ಗೆ 2 ಸಾವಿರ ದುಡ್ಡು ಜಮೆ
30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರೊಟೆಸ್ಟ್ B.S ಯಡಿಯೂರಪ್ಪ, ನಳಿನ್ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಚುನಾವಣೆ ಹೊಸ್ತಲಿನಲ್ಲಿ ಮತ ಪಡೆಯಲು ಗ್ಯಾರಂಟಿಗೆ ಕಂಡಿಷನ್ ಇರಲಿಲ್ಲ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರೆಂಟಿ ಜಾರಿಗೆ ಕಂಡೀಷನ್ ಹಾಕುತ್ತಿದೆ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಯೋಜನೆ ಜಾರಿ ಮಾಡ್ತೀವಿ ಅಂದಿದ್ರು 5 ಯೋಜನೆ ಜಾರಿಗೆ ಯಾವುದೇ ಕಂಡೀಷನ್ ಹಾಕಬಾರ್ದು ಅಂತ ಪ್ರೊಟೆಸ್ಟ್ ಅನ್ನಭಾಗ್ಯ, ಗೃಹಲಕ್ಷ್ಮಿ, ಸ್ತ್ರೀ ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆ 5 ಯೋಜನೆ ಜಾರಿಗೆ ಯಾವುದೇ ಕಂಡೀಷನ್ ಹಾಕಬಾರ್ದು ಅಂತ ಪ್ರೊಟೆಸ್ಟ್ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬೀದಿಗೀಳಿದು ಹೋರಾಟಕ್ಕೆ BJP ನಿರ್ಧಾರ ಒಂದು ಕಡೆ ವಿಧಾನಸೌಧದಲ್ಲಿ ನಿನ್ನೆಯಿಂದ ಆರಂಭವಾಗಿರುವ ಜಂಟಿ ಅಧಿವೇಶನ. ಅಧಿವೇಶನದಲ್ಲಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.