Train Accident: ಸಂಜೆ 4.15ರ ಸುಮಾರಿಗೆ ಗೂಡ್ಸ್ ರೈಲು ಕಿಶೋರ್ಗಂಜ್ನಿಂದ ಢಾಕಾಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. World News In Kannada
Israel Attack On Hamas: ಜೆರುಸಲೆಮ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೋಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್ಗಳನ್ನು ಎಸಗಿದೆ, ಇದರಿಂದಾಗಿ ಅಲ್ಲಿ ಭಾರಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಇರಾನ್ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನವೇ, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
Hamas Attack On Israel: ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್ ದಾಳಿ ಬಳಿಕ ಇಸ್ರೇಲ್ ಇದೊಂದು ಯುದ್ಧ ಎಂದು ಸ್ಪಷ್ಟಪಡಿಸಿದೆ. ಇಸ್ರೇಲ್ ಮೇಲೆ ದಾಳಿ ಮಾಡಲು ಧೈರ್ಯ ತೋರುವ ಯಾರೆ ಆಗಲಿ ಅದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. World News In Kannada
Nobel Prize For Literature: 2023ರ ನೋಬೆಲ್ ಸಾಹಿತಿಯ ಪ್ರಶಸ್ತಿಗಾಗಿ ನಾರ್ವೇ ಬರಹಗಾರ ಜಾನ್ ಫಾಸ್ಸೆ ಅವರಿಗೆ ಘೋಷಿಸಲಾಗಿದೆ. ಮಾತನಾಡದವರ ಧ್ವನಿಯಾಗುವ ಅವರ ಅದ್ಭುತ ನಾಟಕಗಳಿಗೆ ಈ ಪ್ರಶಸ್ತಿ ನೀಡಲಾಗಿದೆ. World News In Kannada
US Fighter Jet Missing: ಬೇಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅವರು ಚಾರ್ಲ್ಸ್ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಬಳಿ ವಿಮಾನವನ್ನು ಹುಡುಕುತ್ತಿದ್ದಾರೆ. ಇದಲ್ಲದೆ, ಹವಾಮಾನ ಸುಧಾರಿಸಿದ ನಂತರ, ದಕ್ಷಿಣ ಕೆರೊಲಿನಾದ ನ್ಯಾಯಾಂಗ ಇಲಾಖೆಯ ಹೆಲಿಕಾಪ್ಟರ್ ಕೂಡ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ.
ಪ್ರಪಂಚದಾದ್ಯಂತ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದಿಷ್ಟು ಸಂಗತಿಗಳು ಜನರಿಗೆ ಆಘಾತವನ್ನುಂಟು ಮಾಡುತ್ತವೆ. ಸದ್ಯ ಚೀನಾದಲ್ಲಿ ನಡೆದ ಘಟನೆಯೊಂದರು ಪ್ರೇಮಿಗಳಿಗೆ ಶಾಕ್ ನೀಡಿದೆ.
WHO Report: ವಿಶ್ವದ ಎರಡು ದೇಶಗಳಲ್ಲಿ ನೀರಿನಲ್ಲಿ ಕೋರೋನಾದ ಹೊಸ ರೂಪಾಂತರಿ ಪತ್ತೆಯಾಗಿದ್ದು, ನಿಗಾ ಹೆಚ್ಚಿಸಲಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 1 ತಿಂಗಳಲ್ಲಿ 15 ಲಕ್ಷ ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದ್ದು, 2000 ಸಾವುಗಳು ವರದಿಯಾಗಿವೆ.
Junk Ferrari Auction: ಜನರು ಸಾಮಾನ್ಯವಾಗಿ ಹೊಚ್ಚ ಹೊಸ ಫೆರಾರಿ ಕಾರನ್ನು ಮಾತ್ರ ಖರೀದಿಸಲು ಯೋಚಿಸುತ್ತಾರೆ. ಆದರೆ ವ್ಯಕ್ತಿಯೊಬ್ಬ ಹಾನಿಗೊಳಗಾದ ಫೆರಾರಿ ಕಾರನ್ನು 15 ಕೋಟಿ ರೂ.ಗೆ ಖರೀದಿಸಿದ್ದಾನಂತೆ. ಆದರೆ ಆ ವ್ಯಕ್ತಿ ಈ ಕಾರನ್ನು ಅಷ್ಟೊಂದು ದುಬಾರಿ ಬೆಲೆಗೆ ಏಕೆ ಖರೀದಿಸಿದ ಎಂಬುದರ ಹಿಂದೆ ಒಂದು ಕುತೂಹಲಕಾರಿ ಸಂಗತಿ ಅಡಗಿದೆ (World News In Kannada).
China Spying On US: ಚೀನಾದ ಹೊಸ ಬೇಹುಗಾರಿಕೆ ಕುತಂತ್ರದ ಕುರಿತು ಅಮೆರಿಕದ ಬಿಡೆನ್ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಚೀನಾ ತನ್ನ ಬೇಹುಗಾರಿಕಾ ತಂತ್ರಗಳನ್ನು ಮುಂದುವರೆಸಿದೆ ಮತ್ತು ಕಳೆದ ಕೆಲ ವರ್ಷಗಳಿಂದ ಅದು ಕ್ಯೂಬಾ ಮೂಲಕ ಅಮೆರಿಕದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ಅವರು ಹೇಳಿದ್ದಾರೆ.
Funny Viral Video: ಟ್ವಿಟ್ಟರ್ ನಲ್ಲಿ ಇದುವರೆಗೆ ಸುಮಾರು 14 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋವನ್ನು ವಿಕ್ಷೀಸಿದ್ದಾರೆ. ಈ ವಿಡಿಯೋ ಮೇಲೆ ಜನರು ತರಹೇವಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಈ ಟ್ವೀಟ್ ಮಾಡಿರುವ ಉದ್ಯಮಿ ಹರ್ಷ್ ಗೋಯೆಂಕಾ, ಇದನ್ನು ಚೈನೀಸ್ ವ್ಯಾಕ್ಸಿನ್ ನ ಪ್ರಭಾವ ಎಂದು ತಮಾಷೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.