ಇಂದು ನಟ ದರ್ಶನ್ ಜಾಮೀನು

  • Zee Media Bureau
  • Oct 30, 2024, 05:30 PM IST

ಇಂದು ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ವಿಮ್ಸ್‌ ವೈದ್ಯರ ವರದಿ ಆಧರಿಸಿ ಹೈಕೋರ್ಟ್ ತೀರ್ಪು 131 ದಿನ ಬಳಿಕ ದರ್ಶನ್‌ಗೆ ಸಿಗಲಿದೆಯಾ ಬಿಡುಗಡೆ ಭಾಗ್ಯ..? ಇಂದು ಬೆಳಗ್ಗೆ 10:30ಕ್ಕೆ ಜಾಮೀನು ಅರ್ಜಿ ಆದೇಶ ನ್ಯಾಯಮೂರ್ತಿ, ವಿಶವಜಿತ್‌ ಶೆಟ್ಟಿ ಅವರಿಂದ ಆದೇಶ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ ಕೋರ್ಟ್‌

Trending News