ಬಳ್ಳಾರಿ ಬಿಜೆಪಿಯಲ್ಲಿ ಎರಡು ಬಣ

  • Zee Media Bureau
  • Jan 29, 2025, 03:10 PM IST

ಬಳ್ಳಾರಿಯ ಬಿಜೆಪಿ ಮನೆ ಒಡೆದು ಎರಡು ಹೋಳು..! ಜಿಲ್ಲಾ ಬಿ‌ಜೆ‌ಪಿ ಕಾರ್ಯಕರ್ತರಲ್ಲಿ ಹೆಚ್ಚಿದ ಗೊಂದಲ ಆ ಕಾಲದ ಗೆಳೆಯರ ವೈರತ್ವ ಎಲ್ಲಿಗೆ ಮುಟ್ಟಲಿದೆ? ಕೂಡ್ಲಿಗಿಗೆ ಶ್ರೀರಾಮುಲು ವಲಸೆ ಹೋಗೋದು ನಿಶ್ಚಿತ ಹಾಗಾದ್ರೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ನಾಯಕ ಯಾರು..?

Trending News