ಏರ್ ಶೋ, ಜಿ-20 ಸಭೆ ಹಿನ್ನೆಲೆ ಬೆಂಗಳೂರಿನ ಹೋಟೆಲ್‌ಗಳು ಫುಲ್

  • Zee Media Bureau
  • Feb 13, 2023, 02:12 PM IST

ಏರ್ ಶೋ, ಜಿ-20 ಸಭೆ ಹಿನ್ನೆಲೆ ರಾಜಧಾನಿಯ ಹೋಟೆಲ್‌ಗಳು ಒಂದು ವಾರ ಫುಲ್‌. ಬೆಂಗಳೂರಿನಲ್ಲಿ ಹೋಟೆಲ್‌ ರೂಮ್ ಸಿಗೋದು ಡೌಟ್. ಹೋಟೆಲ್ ರೂಂಗಳಿಗೆ ಹೆಚ್ಚಿದ ಬೇಡಿಕೆ. ಬಹುತೇಕ ಹೋಟೆಲ್ ರೂಂಗಳು ಭರ್ತಿ.

Trending News