ಬೇಕಾಬಿಟ್ಟಿ ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಶಾಕ್
ಬೆಂಗಳೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ
ಒಂದೂವರೆ ಗಂಟೆಯಲ್ಲಿ 2 ಲಕ್ಷ 64 ಸಾವಿರ ದಂಡ ವಸೂಲಿ
ಒಂದೂವರೆ ಗಂಟೆ ಅವಧಿಲ್ಲಿ ಬರೊಬ್ಬರಿ 525 ಕೇಸ್ ದಾಖಲು
ದ್ವಿಚಕ್ರ ವಾಹನ ಸವಾರರ ಮೇಲೆಯೇ ಬರೊಬ್ಬರಿ 423 ಕೇಸ್
ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಬೆಂಗಳೂರು ಸಂಚಾರಿ ಪೊಲೀಸರ ಶಾಕ್