ಶ್ರೀರಾಮುಲು ಜೊತೆ ನಾನು ಮಾತಾಡಿದ್ದೇನೆ

  • Zee Media Bureau
  • Jan 30, 2025, 06:00 PM IST

ಶ್ರೀರಾಮುಲು ಅಸಮಾಧಾನ ವಿಚಾರ ಶ್ರೀರಾಮುಲು ಜೊತೆ ನಾನು ಮಾತಾಡಿದ್ದೇನೆ ಅಂದು ಮಾತಾಡಿದೆ, ಮರು ದಿನವೂ ಮಾತಾಡಿದೆ ಏನೇ ಸಮಸ್ಯೆ ಇದ್ರೂ ಕುಳಿತು ಮಾತಾಡ್ತೀವಿ ಸಮಸ್ಯೆ ಬಗೆಹರಿಸಿಕೊಳ್ತೇವೆ- ವಿಜಯೇಂದ್ರ

Trending News