ಶಾಲೆಯಲ್ಲಿ ಕಡಿಮೆ ಮಕ್ಕಳಿದ್ರೆ ಶಾಲೆಗೆ ಬೀಗ ಹಾಕಿ
ಬಿಜೆಪಿ ಇದ್ದಾಗ ವಿರೋಧ.. ಅಧಿಕಾರಲ್ಲಿದ್ದಾ ಯೂಟರ್ನ್
ಸರ್ಕಾರಿ ಶಾಲೆಗಳನ್ನ ಮುಚ್ಚಲು ಮುಂದಾದ ರಾಜ್ಯ ಸರ್ಕಾರ
ಕಡಿಮೆ ಮಕ್ಕಳು ಇರುವ ಶಾಲೆ ಮೇಲೆ ಸರ್ಕಾರದ ಕಣ್ಣು
ಮತ್ತೊಂದು ಶಾಲೆ ಜೊತೆ ಸಂಯೋಜನೆಗೆ ಮಾಡಲು ತಯಾರಿ
ಕಾಂಗ್ರೆಸ್‌ನಿಂದಲೇ ಸರ್ಕಾರಿ ಶಾಲೆ ಮುಚ್ಚಿಸುವ ಪ್ರಕ್ರಿಯೆಗೆ ಚಾಲನೆ