ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಎಂಎಲ್ಎ ಮಗ ನಿಂದನೆ ಪ್ರಕರಣ ಪ್ರಕರಣವನ್ನು ಸರ್ಕಾರಿ ನೌಕಕರ ಸಂಘ ತೀವ್ರವಾಗಿ ಖಂಡಿಸುತ್ತೆ ಅಧಿಕಾರಿ ಕರ್ತವ್ಯ ನಿರತ ವೇಳೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಮಹಿಳಾ ಅಧಿಕಾರಿ ಮೇಲೆ ಆಗಿರುವ ಘಟನೆ ಖಂಡಿಸುತ್ತೇವೆ ಶಿವಮೊಗ್ಗದಲ್ಲಿ ನೌಕಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿಕೆ ಘಟನೆ ಸಂಬಂಧಿಸಿದಂತೆ ಡಿಸಿ, ಎಸ್ಪಿ ಸೇರಿ ಜಿಲ್ಲಾಧ್ಯಕ್ಷರ ಜೊತೆ ಮಾತಾಡಿದ್ದಾರೆ ರಾಜ್ಯಾದ್ಯಂತ ಮಹಿಳಾ ನೌಕಕರ ಮೇಲೆ ದೌರ್ಜನ್ಯ ನಡೆಯುತ್ತಿವೆ