ಅಲ್ಲಿ ಸಾಲು ಸಾಲು ಸಮಸ್ಯೆಗಳನ್ನ ಹೊತ್ತುಬಂದವರು ಒಂದೆಡೆ ಕಾದು ಕುಳಿತಿದ್ರೆ, ಅತ್ತ ಉಭಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಎಲ್ಲರ ಗಮನಸೆಳೆದ್ರು. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಡಿಕೆಶಿಯನ್ನ ಹಾಡಿ ಹೊಗಳಿದ್ರೆ, ಆರ್.ಆರ್.ನಗರ ಶಾಸಕ ಮುನಿರತ್ನ ನಗು ನಗುತ್ತಲೇ ಮುನಿಸು ಹೊರಹಾಕಿದ್ರು. ಜ್ಞಾನ ಭಾರತಿ ಆವರಣದಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಹೇಗಿತ್ತು ಅನ್ನೋದರ ಝಲಕ್ ಇಲ್ಲಿದೆ ನೋಡಿ
ಆರ್.ಆರ್.ನಗರ, ಯಶವಂತಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಜನಸ್ಪಂದನ