ಗುಂಡಿ ಮುಕ್ತ ಬೆಂಗಳೂರಿಗಾಗಿ ಡಿಸಿಎಂ ಡಿಕೆಶಿ ಆರ್ಡರ್‌

  • Zee Media Bureau
  • Sep 10, 2024, 06:06 PM IST

ಇಂದೂ ಕೂಡ ನಡೆಯಲಿದೆ ನಗರದ ದಕ್ಷಿಣ ವಲಯದಲ್ಲಿ ನಡೆಯಲಿರೋ  ಗುಂಡಿ ಮುಚ್ಚುವ ಕಾರ್ಯ. ಬಿಟಿಎಂ ಲೇಔಟ್ ನ ಪೋಸ್ಟ್ ಆಫೀಸ್ ಬಳಿ ಗುಂಡಿ ಮುಚ್ಚು ಕಾರ್ಯಕ್ಕೆ ಚಾಲನೆ. ಉಪಮುಖ್ಯಮಂತ್ರಿಗಳ ಆದೇಶ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ಕಾರ್ಯ . ವಲಯ ಆಯುಕ್ತರ ನೇತೃತ್ವದಲ್ಲಿ ನಡೆಯಲಿರುವ ಕಾಮಗಾರಿ. ಸ್ಥಳದಲ್ಲಿ ಚೀಫ್ ಇಂಜಿನಿಯರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತಿ. ಬೆಳಗ್ಗೆ 11.30ಕ್ಕೆ ಗುಂಡಿ ಮುಚ್ಚು ಕಾರ್ಯಕ್ಕೆ ಚಾಲನೆ . 
 

Trending News