ನನಗೆ ವಕ್ಫ್ ಬೋರ್ಡ್ ಜಾಗ ತಗೊಂಡಿದ್ದಾರೆ ಅಂತಿದ್ದಾರೆ
ನಿಮಗೆ ಗಂಡಸ್ತನ ಇದ್ರೆ ನನ್ ಮೇಲೆ ತನಿಖೆ ಮಾಡಿಸಿ
ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಿಡಿ
ವಕ್ಫ್ ಬೋರ್ಡ್ ಮಾಡಿದ್ದು ಬ್ರಿಟಿಷರು, ಕಾಂಗ್ರೆಸ್ಸಿಗರಲ್ಲ
400 ವರ್ಷಗಳಿಂದ ವಕ್ಪ್ ಬೋರ್ಡ್ ಇದೆ, ಯಾರೂ ಮಾಡಿಲ್ಲ
ನಿಮಗೆ ಗಂಡಸ್ತನ ಇದ್ರೆ ನನ್ ಮೇಲೆ ತನಿಖೆ ಮಾಡಿಸಿ: ಸಿ.ಎಂ.ಇಬ್ರಾಹಿಂ