ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲ ಗೆಹಲೋಟ್ ಕೊನೆಗೂ ಸಮ್ಮತಿ ಸರ್ಕಾರ ಪ್ರಯೋಗಿಸಿದ ಸುಗ್ರೀವಾಜ್ಞೆ ಅಸ್ತ್ರಕ್ಕೆ ಅಂಕಿತ ಕೆಲ ಸೂಚನೆ ನೀಡಿ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಮಸೂದೆ ಮಂಡನೆ ವೇಳೆ ಕೆಲ ಅಂಶ ಸೇರ್ಪಡೆಗೂ ಸೂಚನೆ ಕೆಲ ಅಂಶ ತೆಗೆಯುವಂತೆಯೂ ರಾಜ್ಯಪಾಲರಿಂದ ಸೂಚನೆ ಕಿರುಕುಳ ನೀಡಿದ್ರೆ 10 ವರ್ಷ ಜೈಲು, 5 ಲಕ್ಷದವರೆಗೆ ದಂಡ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆಗೆ ಅಂಕಿತ