ಈಶ್ವರಪ್ಪ ಮಗ ಕಾಂತೇಶ್‌ಗೆ ಹಾವೇರಿ ಟಿಕೆಟ್ ಮಿಸ್ ಹಿನ್ನೆಲೆ
ಸಂಜೆ ಸ್ಥಳೀಯ ಮುಖಂಡರ ಜೊತೆ ಮಹತ್ವದ ಮೀಟಿಂಗ್
ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿರೋ ಈಶ್ವರಪ್ಪ
ಮಗನಿಗೆ ಟಿಕೆಟ್ ಸಿಗದಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಬೇಸರ
ಶಿವಮೊಗ್ಗದ ಬಂಜಾರಾ ಭವನದಲ್ಲಿ ಬೆಂಬಲಿಗರ ಸಭೆ
ಈಶ್ವರಪ್ಪ ಮಗ ಕಾಂತೇಶ್‌ಗೆ ಹಾವೇರಿ ಟಿಕೆಟ್ ಮಿಸ್: ಸ್ಥಳೀಯ ಮುಖಂಡರೊಂದಿಗೆ ಮಹತ್ವದ ಸಭೆ