ಔಷಧಗಳ ಮೇಲಿನ GST ದರ ಶೇ. 12ರಿಂದ 5ಕ್ಕೆ ಇಳಿಕೆ

  • Zee Media Bureau
  • Sep 10, 2024, 06:08 PM IST

ಪ್ರಾಣಾಂತಕ ಕಾಯಿಲೆಯಾದ ಕ್ಯಾನ್ಸರ್​​ ಔಷಧಿಗಳು ದುಬಾರಿಯಾಗಿದ್ದು, ಬಡವರಿಗೆ ಹೊರೆಯಾಗಿದ್ದವು. ಔಷಧಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಇಳಿಕೆ ಮಾಡಲು ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. 

Trending News