ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಕಂಡು ಗಲಿಬಿಲಿಯಾದ ವಾಹನ ಸವಾರರು ಶನಿವಾರ ರಾತ್ರಿ ನಡೆದಿರುವ ಘಟನೆ ವೀಡಿಯೋ ವೈರಲ್ ರಸ್ತೆಯಲ್ಲಿ ಆನೆ ಓಡಾಡಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತ ಊಟಿಗೆ ತೆರಳುತ್ತಿದ್ದವರು- ಹಿಂತಿರುಗುತ್ತಿದ್ದವರು ಆನೆ ಕಂಡು ಭಯಭೀತರಾದ ಜನ