ನಿನ್ನೆ ನಿಮ್ಮ ಜೀ ಕನ್ನಡ ನ್ಯೂಸ್ನಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಜನಮತ ಪ್ರಸಾರವಾಗಿತ್ತು. ಬಿಜೆಪಿ ರಾಜಾ ಅಮರೇಶ್ವರ ನಾಯಕ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪೈಕಿ ಯಾರು ಈ ಬಾರಿ ಗೆಲ್ಲಬಹುದು ಅನ್ನೋ ಪ್ರಶ್ನೆ ಕೇಳಲಾಗಿತ್ತು. ಒಟ್ಟು 48 ಸಾವಿರಕ್ಕೂ ಹೆಚ್ಚು ಮಂದಿ ವೋಟ್ ಮಾಡಿದ್ದಾರೆ.. ಈ ಪೈಕಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ಗೆ ಶೇಕಡಾ 58ರಷ್ಟು ಮತಗಳು ಬಂದಿವೆ.