ನಟ ಸರಿಗಮ ವಿಜಿ ಸ್ಥಿತಿ ಗಂಭೀರ!

  • Zee Media Bureau
  • Jan 13, 2025, 02:55 PM IST

ಸರಿಗಮ ವಿಜಿ ಆರೋಗ್ಯದ ಸ್ಥಿತಿ ಗಂಭೀರ - ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಹಿರಿಯ ನಟ- ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ವಿಜಿಗೆ ಚಿಕಿತ್ಸೆ

Trending News