ಪಕ್ಷ ಹಾಗೂ ನಾಯಕರ ಮೇಲೆ ಮುನಿಸಿಕೊಂಡಿದ್ದ ರಾಮುಲು
ಪಕ್ಷದ ಚಟುವಟಿಕೆಯಿಂದ ದೂರವಿದ್ದ ನಾಯಕ ಈಗ ಬಿರುಸು
BJP ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿಗೆ ರಾಮುಲು ಟಾಂಗ್
ಡಿಕೆಶಿ ಮೂಲಕ ರಾಮುಲು ಕಾಂಗ್ರೆಸ್ ಸೇರ್ತಾರೆ ಎಂದಿದ್ದ ರೆಡ್ಡಿ
ಕಂಪ್ಲಿ ಪ್ರೋಗ್ರಾಂನಲ್ಲಿ ಭಾಗಿಯಾಗಿ ಸರ್ಕಾರ ವಿರುದ್ಧ ಗುಟುರು
ಶ್ರೀರಾಮುಲು ʻಕೈʼ ಹಿಡಿಯುತ್ತಾರೆ ವದಂತಿ ಮಧ್ಯೆ ಚುರುಕು