ಚಿಕ್ಕಮಗಳೂರಿನಲ್ಲಿ ರಾಜ್ಯ ಸರ್ಕಾರದ ಚೆಕ್ ಬೌನ್ಸ್..?

  • Zee Media Bureau
  • Feb 7, 2025, 10:20 AM IST

ಚಿಕ್ಕಮಗಳೂರಿನಲ್ಲಿ ರಾಜ್ಯ ಸರ್ಕಾರದ ಚೆಕ್ ಬೌನ್ಸ್..? ಸರ್ಕಾರ ನೀಡಿದ ಚೆಕ್‌ನಲ್ಲಿ 6 ತಿಂಗಳಿಂದ ಹಣವೇ ಇಲ್ಲ? 29-7-2024ರಲ್ಲಿ ಕಳಸ ತಹಶೀಲ್ದಾರ್ ಕೊಟ್ಟ ಚೆಕ್ ಬೌನ್ಸ್? ಅತಿವೃಷ್ಟಿಯ ಪರಿಹಾರಕ್ಕಾಗಿ ತಹಶೀಲ್ದಾರ್ ನೀಡಿದ್ದ ಚೆಕ್ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ಲಕ್ಷ್ಮಣ್‌ಗೆ ನೀಡಿದ್ದ ಚೆಕ್ ಭಾರೀ ಮಳೆಗೆ ಮನೆ ಬಿದ್ದು ಲಕ್ಷಣ್ ಪತ್ನಿಗೆ ಗಂಭೀರ ಗಾಯವಾಗಿತ್ತು

Trending News