ಸಾರಿಗೆ ಸಂಸ್ಥೆ ಬಸ್‌ಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ
15ಕ್ಕೂ ಹೆಚ್ಚು ಬಸ್ ಪ್ರಯಾಣಿಕರಿಗೆ ಗಂಭೀರ ಗಾಯ
ಉತ್ತರ ಕನ್ನಡದ ಮಾವಿನಗುಂಡಿ ಸರ್ಕಲ್ ಬಳಿ ಘಟನೆ
ಟಿಪ್ಪರ್ ಚಾಲಕನ ಅತೀ ವೇಗವೇ ಘಟನೆಗೆ ಕಾರಣ
ಗಾಯಾಳುಗಳು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲು
ಟಿಪ್ಪರ್ ಚಾಲಕನ ಮೇಲೆ ದೂರು ದಾಖಲು
ಬಸ್‌ಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ: 15 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯ