ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯ ನಾಳೆ ಮಿಸ್ ಆದ್ರೆ ಫೈನ್ 10 ಸಾವಿರಕ್ಕೆ ಏರಿಕೆ ಸಾಧ್ಯತೆ ಜೂನ್ 30ರಂದು ಕೊನೆ ಗಡುವು ನೀಡಿದ್ದ ಸರ್ಕಾರ ಈ ಬಗ್ಗೆ ನೋಟೀಸ್ ಜಾರಿ ಮಾಡಿದ್ದ ತೆರಿಗೆ ಇಲಾಖೆ ಆಧಾರ್-ಪಾನ್ ಲಿಂಕ್ ಮಾಡಿಸಲು ನಾಳೆಯೇ ಕೊನೆ ದಿನ! ಈ ಹಿಂದೆ ಮಾರ್ಚ್ 31 ಕೊನೆ ಗಡುವು ಇತ್ತು ಆ ಬಳಿಕ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿತ್ತು ಸದ್ಯ ಲಿಂಕ್ ಮಾಡಿಸಲು 1000 ರೂ ಫೈನ್ ಇದೆ ಇನ್ನೂ ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯ ಬ್ಯಾಂಕ್ ವಹಿವಾಟುಗಳಿಗೆ ಅತಿ ಮುಖ್ಯವಾಗಿ ಬೇಕು ಪಾನ್ ಕಾರ್ಡ್ ವಿವಿಧ ಮೂಲಗಳಲ್ಲಿ ಹೂಡಿಕೆ ಮಾಡಲೂ ಪಾನ್ ಕಾರ್ಡ್ ಕಡ್ಡಾಯ ಒಂದೊಮ್ಮೆ ಪಾನ್ ಕಾರ್ಡ್ ಆಮಾನ್ಯವಾದರೆ ಬಹುತೇಕ ಎಲ್ಲಾ ಆರ್ಥಿಕ ವಹಿವಾಟುಗಳಿಗೆ ಬ್ರೇಕ್