ತಲೆನೋವು ಥಟ್‌ ಅಂತ ಮಾಯವಾಗಲು ಯೋಗಾಸನ

  • Zee Media Bureau
  • Oct 25, 2023, 05:10 PM IST

ಏನೇ ಮಾಡಿದ್ರೂ ತಲೆನೋವು ಮಾತ್ರ ಕಮ್ಮಿಯಾಗ್ತಿಲ್ವ? ಚಿಂತೆ ಬಿಟ್ಟಾಕಿ, ಈ ಸರಳ ಯೋಗಾಭ್ಯಾಸ ಮಾಡಿ ಸಾಕು. ಮಾತ್ರೆಗೂ ಜಗ್ಗದ ನೋವಿಗೆ ಯೋಗವೇ ಗುಳಿಗೆ. ತಲೆಬೇನೆ ಇಳಿಸುವ ಯೋಗದ ಚಿಕಿತ್ಸಕ ಆಸನಗಳು. ತಲೆನೋವು ಥಟ್‌ ಅಂತ ಮಾಯವಾಗಲು ಯೋಗಾಸನ.
 

Trending News