lapse of earth: ವಾಸ್ತವವವಾಗಿ ಟೈಮ್ ಟ್ಯಾಪ್ಸ್ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.. ಅದರಲ್ಲಿ ಭೂಮಿ ತಿರುಗುತ್ತಿರುವ ದೃಶ್ಯ ಸೆರೆಯಾಗಿದೆ.. ಆಗಸ್ಟ್ 2022 ರಲ್ಲಿ ದಕ್ಷಿಣ ಫ್ರಾನ್ಸ್‌ನ ಕಾಸ್ಮೋಡ್ರೋಮ್ ಅಬ್ಸರ್ವೇಟರಿಯಲ್ಲಿ ತೆಗೆದ ಈ ವೀಡಿಯೊ ಈಗ ವೈರಲ್ ಆಗುತ್ತಿದೆ. ಈ ವೀಡಿಯೊ ವಿಜ್ಞಾನದಲ್ಲಿ ವಿಶೇಷವಾಗಿ ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವವರಿಗೆ ಆಕರ್ಷಿಸುತ್ತದೆ..
ಟೈಮ್ ಲ್ಯಾಪ್ಸ್ ಎನ್ನುವುದು ವೀಡಿಯೊ ಸೆರೆಹಿಡಿಯುವ ತಂತ್ರವಾಗಿದೆ. ಇದರಲ್ಲಿ, ಸ್ಲೋಮೋಷನ್ ಪೋಟೋಗಳನ್ನ ತೆಗೆಯಲಾಗುತ್ತದೆ.. ಮತ್ತು ಪ್ಲೇ ಬ್ಯಾಕ್ ಮಾಡಲಾಗುತ್ತದೆ. ಸಸ್ಯಗಳು ಬೆಳೆಯುವುದು ಅಥವಾ ಹವಾಮಾನ ಬದಲಾವಣೆಯಂತಹ ಪ್ರಕ್ರಿಯೆಗಳನ್ನು ತೋರಿಸಲು ಈ ತಂತ್ರವನ್ನು ಬಳಸಲಾಗುತ್ತದೆ.
ಭೂಮಿಯ ಬೆಳಕಿನಿಂದಾಗಿ ವೀಡಿಯೊದಲ್ಲಿ ಕ್ಷೀರಪಥವು ಗೋಚರಿಸುವುದಿಲ್ಲ. ನಕ್ಷತ್ರಗಳು ಸ್ಥಿರವಾಗಿರುವಾಗ, ಭೂಮಿಯು ಮರಗಳು, ಸಸ್ಯಗಳು ಮತ್ತು ಹೊಲಗಳೊಂದಿಗೆ ಚಲಿಸುತ್ತಿರುವಂತೆ ಕಾಣುತ್ತದೆ. ಈ ವೀಡಿಯೊವನ್ನು ಜುಲೈ 8, 2024 ರಂದು 'ವಂಡರ್ ಆಫ್ ಸೈನ್ಸ್' ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ X ಪ್ಲಾಟ್‌ಫಾರ್ಮ್‌ನಲ್ಲಿ 130.3K ವೀವ್ಸ್ ಪಡೆದುಕೊಂಡಿದೆ. ಅನೇಕ ಬಳಕೆದಾರರು ಕಾಮೆಂಟ್‌ಗಳಲ್ಲಿ ವೀಡಿಯೊ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, 'ಎಷ್ಟು ಸುಂದರವಾಗಿದೆ' ೆಂದರೇ. ಮತ್ತೊಬ್ಬ ನೆಟಿಜನ್ 'ಭೂಮಿ ಸಮತಟ್ಟಾಗಿದೆ ಎಂದು ಹೇಳುವವರೆಲ್ಲಾ ಎಲ್ಲಿ ಹೋಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.
🔥 Earth rotation - I shot a timelapse to illustrate it pic.twitter.com/Rid2CtcNQy
— Nature Is Lit (@NatureIs_Lit) October 5, 2022
ಇದು ರಾತ್ರಿಯ ಆಕಾಶದ ಟೈಮ್ ಲ್ಯಾಪ್ಸ್ ವಿಡಿಯೋ. ಛಾಯಾಗ್ರಾಹಕ ಎರಿಕ್ ಬ್ರಮ್ಮೆಲ್ ತೆಗೆದಿರುವ ಈ ವಿಡಿಯೋ ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ. ವೀಡಿಯೊ ಭೂಮಿಯ ತಿರುಗುವಿಕೆಯನ್ನು ಸುಂದರವಾಗಿ ಸೆರೆಹಿಡಿದಿದೆ..
ಇದನ್ನೂ ಓದಿ-ಕೀರ್ತಿ ಸುರೇಶ್ ತಾಯಿ ಕೂಡ ಖ್ಯಾತ ನಟಿ.. ಡಾ ರಾಜ್‌ಕುಮಾರ್ ಜತೆ ನಟಿಸಿದ್ದ ಆ ಸಿನಿಮಾ ಯಾವುದು? ಪಾತ್ರ ಏನು ಗೊತ್ತೇ ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.