ಮೃತ ವ್ಯಕ್ತಿಗಳ ಬಾಯಿಯಲ್ಲಿ ಚಿನ್ನವನ್ನು ಏಕೆ ಇಡುತ್ತಾರೆ? ಸಾವಿನ ನಂತರ ಹೀಗೆ ಮಾಡುವುದರಿಂದ ಆಗೋ ಪ್ರಯೋಜನವೇನು ಗೊತ್ತೇ?

put gold in the mouths of dead people: ಸತ್ತವರ ಬಾಯಲ್ಲಿ ತುಳಸಿ ಎಲೆಯೊಂದಿಗೆ ಚಿನ್ನವನ್ನು ಇಡುವುದನ್ನು ನೀವು ನೋಡಿರಬೇಕು. ಚಿನ್ನದ ತುಂಡುಗಳನ್ನು ಏಕೆ ಇರಿಸಲಾಗುತ್ತದೆ.. ಇದರಿಂದಾಗುವ ಪ್ರಯೋಜನಗಳೇನು ಎಂದು ಒಮ್ಮೆಯಾದರು ಯೋಚಿಸಿದ್ದೀರಾ?.. ಆದರೆ ಈ ರೀತಿ ಮಾಡುವುದರ ಹಿಂದಿನ ನಿಜವಾದ ಕಾರಣ ಅನೇಕರಿಗೆ ತಿಳಿದಿಲ್ಲ.

Written by - Savita M B | Last Updated : Nov 30, 2024, 04:24 PM IST
  • ಹಿಂದೂ ಧರ್ಮವು ಹುಟ್ಟಿನಿಂದ ಸಾವಿನವರೆಗೂ ಅನೇಕ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿದೆ
  • ಜೊತೆಗೆ ತುಳಸಿ ಎಲೆಗಳು ಮತ್ತು ಚಿನ್ನವನ್ನು ಹಾಕುತ್ತಾರೆ..
ಮೃತ ವ್ಯಕ್ತಿಗಳ ಬಾಯಿಯಲ್ಲಿ ಚಿನ್ನವನ್ನು ಏಕೆ ಇಡುತ್ತಾರೆ? ಸಾವಿನ ನಂತರ ಹೀಗೆ ಮಾಡುವುದರಿಂದ ಆಗೋ ಪ್ರಯೋಜನವೇನು ಗೊತ್ತೇ? title=

GK: ಹಿಂದೂ ಧರ್ಮವು ಹುಟ್ಟಿನಿಂದ ಸಾವಿನವರೆಗೂ ಅನೇಕ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿದೆ.. ಹುಟ್ಟಿದ ನಂತರ ಬೇರೆ ಬೇರೆ ಸಂಸ್ಕಾರಗಳಿರುವಂತೆ ಸಾವಿನ ನಂತರವೂ ಸಂಸ್ಕಾರಗಳಿವೆ. ಸತ್ತವರ ಬಾಯಿಗೆ ಗಂಗಾಜಲವನ್ನು ಸುರಿಯುವುದನ್ನು ನೀವು ನೋಡಿರಬೇಕು, ಜೊತೆಗೆ ತುಳಸಿ ಎಲೆಗಳು ಮತ್ತು ಚಿನ್ನವನ್ನು ಹಾಕುತ್ತಾರೆ...

ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯ ಬಾಯಿಗೆ ಗಂಗಾಜಲವನ್ನು ಹಾಕುವುದರಿಂದ ಅಗಲಿದ ಆತ್ಮಕ್ಕೆ ತೊಂದರೆಯಾಗುವುದಿಲ್ಲ. ತುಳಸಿಪಾತ್ರೆ ಅಂದರೆ ತುಳಸಿ ಎಲೆಯನ್ನು ಸತ್ತವರ ಬಾಯಲ್ಲಿ ಇಡುವುದರಿಂದ ನರಕದಲ್ಲಿ ಶಿಕ್ಷೆ ಅನುಭವಿಸಬೇಕಾಗಿಲ್ಲ ಎಂಬ ಧಾರ್ಮಿಕ ನಂಬಿಕೆ ಇದೆ.

ಇದನ್ನೂ ಓದಿ-ಐಶ್ವರ್ಯ ರೈ ಅವರ ಅತ್ತಿಗೆ ಯಾರು ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೆ ಬೀಟ್‌ ಮಾಡುವಂತಿದ್ದಾರೆ ಸಹೋದರನ ಪತ್ನಿ..!!

ತುಳಸಿ ಎಲೆಯಲ್ಲದೆ, ಸತ್ತವರ ಬಾಯಿಯಲ್ಲಿ ಚಿನ್ನವನ್ನು ಕೂಡ ಇಡಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಚಿನ್ನದ ಮಣಿಗಳನ್ನು ಮತ್ತು ಇತರ ಸ್ಥಳಗಳಲ್ಲಿ ಚಿನ್ನದ ತುಂಡುಗಳನ್ನು ಇರಿಸಲಾಗುತ್ತದೆ. ಇದರಿಂದ ಸತ್ತ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

(ಗಮನಿಸಿ: ಈ ಲೇಖನವು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಇದು ಮಾಹಿತಿಗಾಗಿ ಮಾತ್ರ. ZEE KANNADA NEWS ಅದನ್ನು ಖಾತರಿಪಡಿಸುವುದಿಲ್ಲ. ಇದು ಹಕ್ಕುಗಳನ್ನು ಅನುಮೋದಿಸುವುದಿಲ್ಲ ಅಥವಾ ಅಂತಹ ವಿಷಯಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿಲ್ಲ.)

​ಇದನ್ನೂ ಓದಿ-ರಕ್ತದ ಮಡುವಿನಲ್ಲಿ ಬಿದ್ದ ದೊಡ್ಮನೆ ಕುಡಿ..?! ಯುವ ರಾಜ್‌ಕುಮಾರ್‌ ಅವತಾರಕ್ಕೆ ಅಭಿಮಾನಿಗಳು ಶಾಕ್‌..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News