ಜೀ ಕನ್ನಡ ನ್ಯೂಸ್ ಡೆಸ್ಕ್

Stories by ಜೀ ಕನ್ನಡ ನ್ಯೂಸ್ ಡೆಸ್ಕ್

ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
Basavaraj Bommai
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
Basavaraj Bommai: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಕೆಟ್ಟ ದುರಾಡಳಿ ನಡೆಯುತ್ತಿದ್ದು, ಎಲ್ಲ ರಂಗದಲ್ಲೂ ವೈಫಲ್ಯ ವಾಗಿದೆ.
Feb 06, 2025, 10:11 PM IST
Video: ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕ.. ರಸ್ತೆ ಮಧ್ಯೆ ಕನ್ನಡದಲ್ಲಿ ವಾಗ್ವಾದಕ್ಕೆ ಇಳಿದ ರಾಹುಲ್‌ ದ್ರಾವಿಡ್‌!
Rahul Dravid Car Collision
Video: ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕ.. ರಸ್ತೆ ಮಧ್ಯೆ ಕನ್ನಡದಲ್ಲಿ ವಾಗ್ವಾದಕ್ಕೆ ಇಳಿದ ರಾಹುಲ್‌ ದ್ರಾವಿಡ್‌!
Rahul dravid: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಕೋಚ್ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ಆಟೋ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Feb 06, 2025, 12:38 AM IST
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಆಘಾತ! ಟೀಂ ಇಂಡಿಯಾ ಸದಸ್ಯನಿಗೆ ಪೋಲಿಸರಿಂದ ಬಿಗ್‌ ಶಾಕ್‌..
Team India
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಆಘಾತ! ಟೀಂ ಇಂಡಿಯಾ ಸದಸ್ಯನಿಗೆ ಪೋಲಿಸರಿಂದ ಬಿಗ್‌ ಶಾಕ್‌..
Team India: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ, ಸಹಾಯಕ ಸಿಬ್ಬಂದಿಯೊಂದಿಗೆ ಈಗಾಗಲೇ ನಾಗ್ಪುರಕ್ಕೆ ಆಗಮಿಸಿದೆ.
Feb 06, 2025, 12:05 AM IST
"ರೋಹಿತ್‌ ಶರ್ಮಾ ಅವರ ಕೊನೆಯ ಟೂರ್ನಿ ಇದು.." ಹಿಟ್‌ಮ್ಯಾನ್‌ ನಿವೃತ್ತಿಯ ಕುರಿತ ಸತ್ಯ ಬಿಚ್ಚಿಟ್ಟ ಸುರೇಶ್‌ ರೈನಾ..!
Rohit Sharma
"ರೋಹಿತ್‌ ಶರ್ಮಾ ಅವರ ಕೊನೆಯ ಟೂರ್ನಿ ಇದು.." ಹಿಟ್‌ಮ್ಯಾನ್‌ ನಿವೃತ್ತಿಯ ಕುರಿತ ಸತ್ಯ ಬಿಚ್ಚಿಟ್ಟ ಸುರೇಶ್‌ ರೈನಾ..!
Rohit Sharma: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೊನೆಯದಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ.
Feb 05, 2025, 11:38 PM IST
ಬೆಂಗಳೂರಿನ ಬಾನಂಗಳವನ್ನು ಕಂಗೊಳಿಸಲು ಬರುತ್ತಿದೆ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ 
Suryakiran Aerobatic Team
ಬೆಂಗಳೂರಿನ ಬಾನಂಗಳವನ್ನು ಕಂಗೊಳಿಸಲು ಬರುತ್ತಿದೆ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ 
ಬೆಂಗಳೂರು: ಬೆಂಗಳೂರಿನ ಭವ್ಯ ನಗರವು, ಬಾನಂಗಳದಲ್ಲಿ ವಿಸ್ಮಯಕಾರಿ, ಬೆರಗುಗೊಳಿಸುವ ದೃಶ್ಯವನ್ನು ವೀಕ್ಷಿಸಲು ಸಜ್ಜಾಗಿದೆ.
Feb 05, 2025, 06:42 PM IST
ಶ್ರೀ ಶ್ರೀ ರವಿಶಂಕರವರಿಂದ ನಡೆದ ಸತ್ಸಂಗ:  ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದ ಸಾವಿರ ತೀರ್ಥಯಾತ್ರಿಗಳು!
Satsang
ಶ್ರೀ ಶ್ರೀ ರವಿಶಂಕರವರಿಂದ ನಡೆದ ಸತ್ಸಂಗ: ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದ ಸಾವಿರ ತೀರ್ಥಯಾತ್ರಿಗಳು!
Sri Sri Ravishankar: ಗುರುದೇವ್ ಶ್ರೀ ಶ್ರೀ ರವಿಶಂಕರರೊಡನೆ ಜಗತ್ತಿನ ಸಾವಿರಾರು ಸಾಧಕರು ವಿಶ್ವಧ್ಯಾನದಲ್ಲಿ ಪಾಲ್ಗೊಂಡರು ಮತ್ತು ಅನೇಕ ಮಿಲಿಯನ್ ಜನರು  ಆನ್ಲೈನ್ ನ ಮೂಲಕ ಪಾಲ್ಗೊಂಡರು.
Feb 05, 2025, 06:23 PM IST
ಬಿಟ್ರನ್‌ನಲ್ಲಿ ಪ್ರತಿಧ್ವನಿಸಿದ ಸರಿಗಮಪ...ಫೈನಲಿಸ್ಟ್‌ಗಳಾಗಿ ಮಿಂಚಿದ ಶ್ರದ್ಧಾ, ಪಾರ್ವತಿ
Sarigamapa in UK
ಬಿಟ್ರನ್‌ನಲ್ಲಿ ಪ್ರತಿಧ್ವನಿಸಿದ ಸರಿಗಮಪ...ಫೈನಲಿಸ್ಟ್‌ಗಳಾಗಿ ಮಿಂಚಿದ ಶ್ರದ್ಧಾ, ಪಾರ್ವತಿ
ಈ ಬಾರಿಯ ಸರಿಗಮಪ ಸೀಸನ್‌ನ ಫೈನಲ್‌ ಲಂಡನ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ ಭರ್ಜರಿಯಾಗಿ ನಡೆಯಿತು. ಭಾರತದ ಶೋವೊಂದು ವಿದೇಶದಲ್ಲಿ ತನ್ನ ನಡೆಯುತ್ತಿರುವುದು ಇದೇ ಮೊದಲು. 
Feb 04, 2025, 11:36 PM IST
Champions Trophy: 1 ಟಿಕೆಟ್‌ಗೆ ಎಷ್ಟು ಬೆಲೆ? ಕೇಳಿದ್ರೆ ಶಾಕ್ ಆಗ್ತೀರಾ.. ಆದ್ರೂ ಕೆಲವೇ ಸೆಕೆಂಡುಗಳಲ್ಲಿ ಸೋಲ್ಡ್ ಔಟ್!
hampions Trophy 2025 ticket price
Champions Trophy: 1 ಟಿಕೆಟ್‌ಗೆ ಎಷ್ಟು ಬೆಲೆ? ಕೇಳಿದ್ರೆ ಶಾಕ್ ಆಗ್ತೀರಾ.. ಆದ್ರೂ ಕೆಲವೇ ಸೆಕೆಂಡುಗಳಲ್ಲಿ ಸೋಲ್ಡ್ ಔಟ್!
2025 ರ ಚಾಂಪಿಯನ್ಸ್ ಟ್ರೋಫಿ  ದುಬೈನಲ್ಲಿ ನಡೆಯುತ್ತಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಪಂದ್ಯವಾಗಿದೆ.
Feb 04, 2025, 11:09 PM IST
ಕುಂಭ ಮೇಳದ ವೈರಲ್‌ ಹುಡುಗಿ ಮೊನಾಲಿಸಾ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ..? ಇದಲ್ವಾ ಲಕ್‌ ಅಂದ್ರೆ
Viral Girl Monalisa
ಕುಂಭ ಮೇಳದ ವೈರಲ್‌ ಹುಡುಗಿ ಮೊನಾಲಿಸಾ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ..? ಇದಲ್ವಾ ಲಕ್‌ ಅಂದ್ರೆ
Monalisa Remuneration: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಿಂದ ಬೆಳಕಿಗೆ ಬಂದವರಲ್ಲಿ ಮೊನಾಲಿಸಾ ಭೋಸಲೆ ಕೂಡ ಒಬ್ಬರು.
Feb 04, 2025, 12:38 PM IST
ಆಕ್ಟಿಂಗ್ ಹೊರತಾಗಿಯೂ ಈ ಕೆಲಸ ಮಾಡ್ತಾರೆ ಖ್ಯಾತ ನಟ! ಸದ್ಯ ಈಗ 280 ಕೋಟಿ ಒಡೆಯ..
Actor Side business
ಆಕ್ಟಿಂಗ್ ಹೊರತಾಗಿಯೂ ಈ ಕೆಲಸ ಮಾಡ್ತಾರೆ ಖ್ಯಾತ ನಟ! ಸದ್ಯ ಈಗ 280 ಕೋಟಿ ಒಡೆಯ..
ಈ ಖ್ಯಾತ ನಟ ಆಕ್ಟಿಂಗ್ ಮಾಡುವುದರ ಜೊತೆಗೆ ಈ ಕೆಲಸ ಒಂದನ್ನು ಮಾಡುತ್ತಾರೆ ಹೀಗಾಗಿ ಈ ನಟ ಇದೀಗ 280 ಕೋಟಿ ಒಡೆಯನಾಗಿದ್ದಾನೆ. 
Feb 04, 2025, 12:48 AM IST

Trending News