Heart Attack: ಮ್ಯಾಂಚೆಸ್ಟರ್‌ನಲ್ಲಿ ನಡೆದ 2023 ರ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ (BCS) ಸಮ್ಮೇಳನದಲ್ಲಿ ಪ್ರಕಟವಾದ ಅಧ್ಯಯನವು ಜನರು ಹೃದಯಾಘಾತವನ್ನು ಅರ್ಥಮಾಡಿಕೊಳ್ಳುವ ವಿಧಾನವನ್ನು ಬದಲಾಯಿಸಿದೆ.
ಮೊಬೈಲ್ ಚಾರ್ಜಿಂಗ್ ಸಮಸ್ಯೆಗೆ ಅಂತ್ಯವಿದ್ಯಾ? ಹೌದು 7 ದಿನಗಳವರೆಗೆ ಚಾರ್ಜ್ ಮಾಡದೇ ಫೋನ್ ಬಳಸಲು ಸಾಧ್ಯವಿದೆ. ಹೊಸ ತಂತ್ರಜ್ಞಾನ ಬಹಿರಂಗಗೊಂಡಿದ್ದು, ಈ ಮೂಲಕ ನೀವು ಚಾರ್ಜ್ ಮಾಡದೇ 7 ದಿನ ಬಳಸಬಹುದು.
ಐಪಿಎಲ್ 2025ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳನ್ನು ನಿರೀಕ್ಷೆಯಲ್ಲಿಟ್ಟ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.