ನಟಿ ಕಾಜೋಲ್‌ ಸಾವಿನ ಸುದ್ದಿ ಕೇಳಿ ಅವರ ತಾಯಿಯ ಪ್ರತಿಕ್ರಿಯೆ ಹೇಗಿತ್ತು..? ಕುಸಿದು ಬಿದ್ದು ಕಣ್ಣೀರು ಹಾಕಿದ ನಟಿಯ ತಾಯಿ!!

Kajol Death News: ಬಾಲಿವುಡ್ ನಟಿ ಕಾಜೋಲ್ ಅವರು ತಮ್ಮ ಮುಂಬರುವ ಚಿತ್ರ 'ದೋ ಪಟ್ಟಿ'ಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ನಟಿ ನಿರಂತರವಾಗಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ನಟಿ ತಮ್ಮ ಸಾವಿನ ಕುರಿತಾದ ಅಚ್ಚರಿ ಸಂಗತಿಯ ಕುರಿತು ಬಿಚ್ಚಿಟ್ಟಿದ್ದಾರೆ.   

Written by - Zee Kannada News Desk | Last Updated : Oct 29, 2024, 11:22 AM IST
  • ಈ ಸಿನಿಮಾದ ಪ್ರಚಾರದ ವೇಳೆ ನಟಿ ತಮ್ಮ ಸಾವಿನ ಕುರಿತಾದ ಅಚ್ಚರಿ ಸಂಗತಿಯ ಕುರಿತು ಬಿಚ್ಚಿಟ್ಟಿದ್ದಾರೆ.
  • ಬಾಲಿವುಡ್ ನಟಿಯರಾದ ಕಾಜೋಲ್, ಕೃತಿ ಸನೋನ್ ಮತ್ತು ಶಾಹೀರ್ ಶೇಖ್ ಇತ್ತೀಚೆಗೆ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ'ದಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು.
  • ಈ ಸಂದರ್ಭದಲ್ಲಿ ನಟಿ ಹಲವಾರು ರೋಚಕ ವಿಚಾರಗಳನ್ನು ನಟಿ ಹಂಚಿಕೊಂಡಿದ್ದಾರೆ.
ನಟಿ ಕಾಜೋಲ್‌ ಸಾವಿನ ಸುದ್ದಿ ಕೇಳಿ ಅವರ ತಾಯಿಯ ಪ್ರತಿಕ್ರಿಯೆ ಹೇಗಿತ್ತು..? ಕುಸಿದು ಬಿದ್ದು ಕಣ್ಣೀರು ಹಾಕಿದ ನಟಿಯ ತಾಯಿ!! title=

Kajol Death News: ಬಾಲಿವುಡ್ ನಟಿ ಕಾಜೋಲ್ ಅವರು ತಮ್ಮ ಮುಂಬರುವ ಚಿತ್ರ 'ದೋ ಪಟ್ಟಿ'ಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ನಟಿ ನಿರಂತರವಾಗಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ನಟಿ ತಮ್ಮ ಸಾವಿನ ಕುರಿತಾದ ಅಚ್ಚರಿ ಸಂಗತಿಯ ಕುರಿತು ಬಿಚ್ಚಿಟ್ಟಿದ್ದಾರೆ. 

ಬಾಲಿವುಡ್ ನಟಿಯರಾದ ಕಾಜೋಲ್, ಕೃತಿ ಸನೋನ್ ಮತ್ತು ಶಾಹೀರ್ ಶೇಖ್ ಇತ್ತೀಚೆಗೆ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ'ದಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟಿ ಹಲವಾರು ರೋಚಕ ವಿಚಾರಗಳನ್ನು ನಟಿ ಹಂಚಿಕೊಂಡಿದ್ದಾರೆ. ತಮ್ಮ ಸಾವಿನ ವದಂತಿಗಳನ್ನು ಕುರಿತು ಕೇಳಿದ ನಂತರ ಅವರ ತಾಯಿಯ ರಿಯಾಕ್ಷನ್‌ ಹೇಗಿತ್ತು ಎಂಬ ಮಾಹಿತಿಯನ್ನು ನಟಿ ಇದೀಗ ಬಿಚ್ಚಿಟ್ಟಿದ್ದಾರೆ.

ನಟಿ ಕಾಜಲ್‌ ಅವರು "ನನ್ನ ಸಾವಿನ ಕುರಿತು ನಾನು ಎಂದಿಗೂ ಗೂಗಲ್‌ ಮಾಡಿಲ್ಲ ಆದರೆ, ಇದುವರೆಗೂ ನಾನು ಸಾವನ್ನಪ್ಪಿದ್ದೇನೆ ಎನ್ನುವ ಸುದ್ದಿ ಹಲವು ಭಾರಿ ಹೊರಬಂದಿದೆ, ಈವರೆಗೂ, ನಾನು ಸಾವನ್ನಪ್ಪಿದ್ದೇನೆ ಎನ್ನುವ ಸುದ್ದಿ ಐದಾರು ಭಾರಿ ಹೊರಬಂದಿದೆ".

"ಒಂದು ಭಾರಿ ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದೆ, ಅದ್ಯಾರೋ ಅಪರಿಚಿತ ವ್ಯಕ್ತಿ ನನ್ನ ತಾಯಿಗೆ ಕರೆ ಮಾಡಿ, ನಿಮ್ಮ ಮಗಲು ವಿಮಾನ ಅಪಘಾತದಲ್ಲಿ ತೀರಿಕೊಂಡಿದ್ದರು ಎಂದು ಹೇಳಿದ್ದರು, ಇದನ್ನು ಕೇಳಿದ ನನ್ನ ತಾಯಿ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದರು, ಆ ಸಮಯದಲ್ಲಿ ಇನ್‌ಟರ್ನೆಟ್‌ ಹಾಗೂ ಸೋಶಿಯಲ್‌ ಮಿಡಿಯಾ ಅಷ್ಟಾಗಿ ಆಕ್ಟಿವ್‌ ಆಗಿರಲಿಲ್ಲ, ಆದ ಕಾರಣದಿಂದ ನನ್ನ ತಾಯಿ ನಿಜವಾಗಿಯೂ ನಡೆದಿರುವುದೇನು? ಈ ಸುದ್ದಿ ನಿಜವೋ ಅಥವಾ ಸುಳ್ಳೋ ಎಂಬುದು ಗೊತ್ತಿಲ್ಲದೆ ಕೂತಿದ್ದರು, ಅಷ್ಟರಲ್ಲಿ ನಾನು ಅವರಿಗೆ ಕರೆ ಮಾಡಿ ಅಮ್ಮಾ ನನಗೆ ಏನು ಆಗಿಲ್ಲ, ನಾನು ಸುರಕ್ಷಿತವಾಗಿದ್ದೇನೆ ಎಂದೆ ಆಗ ನನ್ನ ತಾಯಿ ನಿಟ್ಟುಸಿರು ಬಿಟ್ಟರು" ಎಂದು ತಮ್ಮ ಸಾವಿನ ವದಂತಿಯ ಕುರಿತು ಹಂಚಿಕೊಂಡಿದ್ದಾರೆ. 

ಈ ವಿಷಯವನ್ನು ಕೇಳುತ್ತಿದ್ದಂತೆ, ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಕೃತಿ ಸನೋನ್, ಕಾಜೋಲ್‌ ಅವರು ಈ ವಿಷಯ ಹೇಳಿದ್ದನ್ನು ನೋಡಿ ಆಶ್ಚರ್ಯಚಕಿತರಾದರು, ಈ ಕಥೆ ತುಂಬಾ ವಿಚಿತ್ರವಾಗಿದೆಯಲ್ಲಾ ಎಂದರೆ. ಅಷ್ಟೆ ಅಲ್ಲ ಇದನ್ನು ಕೇಳಿದ ಕಪಿಲ್‌ ಶರ್ಮಾ ಕೂಡ ನಕ್ಕು ಸುಸ್ತಾದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News