ಬೆಂಗಳೂರು: ಕಿಚ್ಚ ಸುದ್ದೆಪ್ ಸಧ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಈ ವಾರದ ಬಿಗ್ ಬಾಸ್ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಿರೂಪಣೆ ಮಾಡಲು ಹೊಸ ನಿರೂಪಕರನ್ನು ಕರೆತರಲಾಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ.
ಈ ವಾರದ ಬಿಗ್ ಬಾಸ್(Big Boss) ಮನೆಗೆ ಕಿಚ್ಚನ ಬದಲಿ ಬೇರೆ ನಿರೂಪಕರನ್ನು ಕರೆತರಲು ಕಲರ್ಸ್ ಕನ್ನಡ ವಾಹಿನಿ ಚಿಂತನೆ ನಡೆಸಿದೆ. ಅಲ್ಲದೆ, ಈ ಕುರಿತು ಚರ್ಚೆ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Rashmika Mandanna: 'RC 15' ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?
ಒಂದು ವೇಳೆ ಸುದೀಪ್(Kiccha Sudeep) ಬದಲಿ ಕಾರ್ಯಕ್ರಮ ನಿರೂಪಣೆ ಮಾಡಲು ಯಾರು ಬರಲಿದ್ದಾರೆ ಎಂಬುವುದು ಕಾದು ನೋಡಬೇಕಾಗಿದೆ.
ಇದನ್ನು ಓದಿ : OMG! ಈ ವ್ಯಕ್ತಿ ನೋಡೋಕೆ ಸೇಮ್ ಸುಶಾಂತ್ ಸಿಂಗ್ ತರಾನೆ ಇದಾನೆ..!!
ಸಧ್ಯ ಬಿಗ್ ಬಾಸ್ ಸೀಸನ್ 8(Bigg Boss Season 8) ನಡೆಯುತ್ತಿದೆ. ಈ ವಾರ ಮನೆಯಿಂದ ಎಂಟು ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅಲ್ಲದೆ ಆರು ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಪ್ರಸ್ತುತ ಬಿಗ್ ಬೋಸ್ 7 ನೇ ವಾರಕ್ಕೆ ಕಾಲಿಟ್ಟಿದೆ.
ಇದನ್ನು ಓದಿ : ಕುಂಭ ಮೇಳವನ್ನು ಕೊರೊನಾ ಅಣುಬಾಂಬ್ ಎಂದ ರಾಮ್ ಗೋಪಾಲ್ ವರ್ಮಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.