Bollywood : ನಟಿ ಮಲೈಕಾ ಅರೋರಾ ಅವರು ಯಾವಗಲೂ ಯಾವುದಾದರೊಂದು ವಿಷಕಕ್ಕೆ ಸುದ್ದಿಯಲ್ಲಿರುತ್ತಾರೆ. ಅವರು ಕೆಲದಿನಗಳಹಿಂದೆ ತಮ್ಮ ಬಾಯ್ಪ್ರೇಂಡ್ ಪೋಟೋಗಳನ್ನು ಶೇರ್ ಮಾಡಿ ಟೀಕೆಗೆ ಒಳಗಾಗಿದ್ದರು. ಅದಕ್ಕೆ ನೆಟ್ಟಿಗರು ಗರಂ ಆಗಿದ್ದರು. ಮಲೈಕಾ ವಿರದ್ಧ ನೆಟ್ಟಿಗರು ಗರಂ ಆಗುತ್ತಿದ್ದಂತೆ ಅವರ ಬಾಯ್ಫ್ರೆಂಡ್ ಆರ್ಜುನ್ ಕಪೂರ್ ಅವರು ನೆಟ್ಟಿಗರ ಜೊತೆ ವಿವಾದಕ್ಕಿಳಿದಿದ್ದರು. ʼಮೊದಲು ಶಾಂತಿಯನ್ನು ಆಯ್ಕೆ ಮಾಡಿಕೊಳ್ಳಿʼ ಎಂದು ಇನ್ಸ್ಟಾಗ್ರಾಂ ರೀಲ್ಸ್ನಲ್ಲಿ ಬರೆದು ಮಲೈಕಾ ಪರವಾಗಿ ನಿಂತಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆದ ನಂತರ ಮಲೈಕಾ ಅರೋರಾ ಹಳೇ ವಿಡಿಯೋ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಲೈಕಾ ವಯಸ್ಸಿನ ಬಗ್ಗೆ ಅನುಮಾನ ಪಡುತ್ತಿದ್ದಾರೆ. ಜೊತೆಗೆ ಅವರ ವಯಸ್ಸಿನ ಚರ್ಚೆ ನಡೆಯುತ್ತಿದೆ. ಹಾಗಾದರೇ ಆ ವಿಉಡಿಯೋ ಯಾವುದು..? ಆ ವಿಡಿಯೋದಲ್ಲಿ ಇರೋದಾದರೂ ಏನು? ವಯಸ್ಸಿನ ವಿಷಯದಲ್ಲಿ ಮಲೈಕಾ ಸುಳ್ಳು ಹೇಳಿದ್ದಾರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.
ಇದನ್ನೂ ಓದಿ-1 ರೂಪಾಯಿಗೆ ʼಯದಾ ಯದಾಹಿʼ ಪ್ರೀಮಿಯರ್ ಶೋ.!
ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಸಂಬಂಧ ಸರಿಯಾಗಿದ್ದಾಗ ಇಬ್ಬರೂ ಒಂದೇ ಸಂದರ್ಶನದಲ್ಲಿ ಭಾಗಿಯಾದಾಗ ವಯಸ್ಸಿನ ಪ್ರಶ್ನೆ ಬಂದಿತ್ತು. ಆಗ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸಾಜಿದ್ ಇರಾಬ್ ಅವರು ನೀವು ಖಾನ್ಗಿಂತ ಎರಡು ವರ್ಷ ದೊಡ್ಡವರು, ನಿಮಗಿಂತ ಚಿಕ್ಕವರನ್ನು ಮದುವೆಯಾದಾಗ ನಿಮಗೆ ಏನು ಅನ್ನಿಸಿತ್ತು? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಮಲೈಕಾ ʼಖುಷಿಯಾಗಿದೆʼ ಎಂದು ಉತ್ತರ ನೀಡಿದ್ದರು.
Arbaaz Khan’s current age is 55years
So Malaika has to be 57years old
But Google/Wiki tells 49years
Why then the hypocrisy #MalaikaArora in the M.I.L.F.? pic.twitter.com/58NCloADn0— Sangacious (@sangacious) May 30, 2023
ಈ ವಿಡಿಯೋ ನೋಡಿದ ಬಳಿಕ ನೆಟ್ಟಿಗರು ಕನ್ಫ್ಯೂಜ್ ಆಗಿದ್ದಾರೆ. ಗೂಗಲ್ನ ವಿಕೀಪಿಡಿಯಾ ಪ್ರಕಾರ, ಅರ್ಬಾಜ್ ವಯಸ್ಸು 55 ವರ್ಷ. ಅಂದಮೇಲೆ ಮಲೈಕಾ ಅರೋರಾ ವಯಸ್ಸು 57 ಆಗಿರಬೇಕು. 49 ಆಗಿರಲು ಹೇಗೆ ಸಾಧ್ಯ? ಅನ್ನೋ ಗೊಂದಲಗಳು ಸೃಷ್ಠಿಯಾಗಿವೆ. ಸಜಾದ್ ಖಾನ್ ಅವರ ಜೊತೆಗಿನ ಸಂದರ್ಶನದ ವಿಡಿಯೋ ವೈರಲ್ ಆದ ತಕ್ಷಣ ಮಲೈಕಾ ಅವರ ವಯಸ್ಸಿನ ಬಗ್ಗೆಯೂ ಚರ್ಚೆಗಳು ಉಂಟಾಗುತ್ತಿವೆ.
ಇದನ್ನೂ ಓದಿ-Anirudh Vishnuvardhan: ನನ್ನ ಜೀವನದಲ್ಲಿ ನಾನು ಇರೋವರೆಗೂ ಮಾಸದ ಗಾಯ ಕೊಟ್ಟಿದ್ದು ಜೊತೆಜೊತೆಯಲಿ ಸೀರಿಯಲ್ ತಂಡ ..!
ತಮ್ಮ ಅಸಲಿ ವಯಸ್ಸನ್ನು ನಟಿ ಮುಚ್ಚಿಟ್ಟಿದ್ದಕ್ಕೆ? ಅನ್ನೋ ಪ್ರಶ್ನೆ ನೆಟ್ಟಿಗರದು. ಮಲೈಕಾ ಅವರನ್ನು ನೋಡಿದರೇ 57 ವರ್ಷ ವಯಸ್ಸಾದವರಂತೆ ಕಾಣಿಸುವುದಿಲ್ಲ, ಯೋಗಾ, ಜಿಮ್, ಮುಂತಾದವುಗಳಿಂದ ವಯಸ್ಸನ್ನು ಮುಚ್ಚಿಡಲು ಸಾಧ್ಯವಿಲ್ಲ. ಆದರೂ ಸಂದರ್ಶನದ ವಿಡಿಯೋ ನೆಟ್ಟಿಗರನ್ನು ಗೊಂದಲಗಳಿಗೆ ಸಿಲುಕಿಸಿದೆ. ಅರೆ ಬೆತ್ತಲೆ ಪೋಟೋ ಸುದ್ದಿ ಮುಗಿಯುತ್ತಲೇ ಮತ್ತೊಂದು ಪೇಚಿಗೆ ಸಿಲುಕಿದ್ದಾರೆ ನಟಿ ಮಲೈಕಾ. ನಟಿ ಅವರ ವಯಸ್ಸಿನ ಕುರಿತಾದ ಚರ್ಚೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.