ಕೊಚ್ಚಿ: ವರುಣನ ಅಬ್ಬರಕ್ಕೆ ದೇವರನಾಡು ಕೇರಳ ತತ್ತರಿಸಿದೆ. ಭಾರೀ ಮಳೆಯಿಂದ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಅಕ್ಷರ ಸಹ ಕೆರೆಯಂತಾಗಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಆಗಸ್ಟ್ 18 ರ ಶನಿವಾರ ಮಧ್ಯಾಹ್ನ 2 ಗಂಟೆವರೆಗೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಈಗ ಕೊಚ್ಚಿ ವಿಮಾನ ನಿಲ್ದಾಣ ಹೇಗಿದೆ ನೀವೇ ನೋಡಿ...
#WATCH: Aerial visual of submerged Kochi airport due to incessant rains. The airport has been shut till August 18. #KeralaFloods pic.twitter.com/0P3sNY2Jq1
— ANI (@ANI) August 17, 2018